Kannada

ಮೂಳೆಗಳ ಆರೋಗ್ಯಕ್ಕೆ 7 ಆಹಾರಗಳು

ಮೂಳೆಗಳನ್ನು ಬಲಪಡಿಸಲು ಮತ್ತು ಆರೋಗ್ಯವಾಗಿಡಲು ಪ್ರತಿದಿನ ಸೇವಿಸಬೇಕಾದ 7 ಪ್ರಮುಖ ಆಹಾರಗಳು ಇಲ್ಲಿವೆ.

Kannada

ಬಾದಾಮಿ

ಬಾದಾಮಿಯಲ್ಲಿ ಕ್ಯಾಲ್ಸಿಯಂ, ಫ್ಯಾಟಿ ಆಸಿಡ್, ವಿಟಮಿನ್ ಇ, ಆ್ಯಂಟಿಆಕ್ಸಿಡೆಂಟ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದು ಮೂಳೆಗಳ ಬೆಳವಣಿಗೆಗೆ ತುಂಬಾ ಸಹಕಾರಿ.

Image credits: Getty
Kannada

ಚಿಯಾ ಬೀಜಗಳು

ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಪ್ರತಿದಿನ ಚಿಯಾ ಬೀಜಗಳನ್ನು ಸೇವಿಸುವುದರಿಂದ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.

Image credits: Getty
Kannada

ಮೊಟ್ಟೆ

ಮೊಟ್ಟೆಯಲ್ಲಿ ವಿಟಮಿನ್ ಡಿ ಉತ್ತಮ ಪ್ರಮಾಣದಲ್ಲಿದೆ. ಇದು ಮೂಳೆಗಳನ್ನು ಬಲಪಡಿಸಲು ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Image credits: AI Image
Kannada

ಮೊಸರು

ಮೊಸರು ಮೂಳೆಗಳ ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಕ್ಯಾಲ್ಸಿಯಂ, ರಂಜಕ (ಫಾಸ್ಫರಸ್) ಮತ್ತು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ.

Image credits: Getty
Kannada

ಚೀಸ್

ಚೀಸ್ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಮೂಳೆಗಳನ್ನು ಗಟ್ಟಿಯಾಗಿಸಲು ಚೀಸ್ ಸೇವನೆ ಮಾಡುವುದು ಒಳ್ಳೆಯದು.

Image credits: chat GPT
Kannada

ಸೋಯಾ

ಸೋಯಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶಗಳು ಹೇರಳವಾಗಿವೆ. ಮೂಳೆಗಳ ದೃಢತೆಗೆ ಇದು ಅತ್ಯುತ್ತಮ ಆಹಾರವಾಗಿದೆ.

Image credits: Getty
Kannada

ಸಾಲ್ಮನ್, ಮತ್ತಿ ಮತ್ತು ಬಂಗುಡೆ

ಸಾಲ್ಮನ್, ಮತ್ತಿ (ಸಾರ್ಡೀನ್) ಮತ್ತು ಬಂಗುಡೆ ಮೀನುಗಳಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಇವು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ.

Image credits: Getty

ದಟ್ಟವಾದ ಕೂದಲಿಗಾಗಿ ಅಗಸೆ ಬೀಜ ಬಳಸಿ, ರಿಸಲ್ಟ್ ನೋಡಿ ಶಾಕ್ ಆಗ್ತೀರಾ!

Fennel Seeds: ಊಟದ ಬಳಿಕ ಸ್ವಲ್ಪ ಸೋಂಪು ಕಾಳು ತಿಂದ್ರೆ ಬೆಟರ್ ಅನ್ಸುತ್ತೆ!

Kids Brain Food: ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಲು ಈ 7 ಆಹಾರಗಳನ್ನು ತಪ್ಪದೇ ಕೊಡಿ

ಕಣ್ಣಿನ ಆರೋಗ್ಯ ಕಾಪಾಡಲು ಈ 6 ಆಹಾರಗಳನ್ನು ತಿನ್ನಿ!