Kannada

ವಿಷಕಾರಿ ಸಕ್ಕರೆ

ಸಕ್ಕರೆ ವಿಷಕಾರಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಸಕ್ಕರೆ ಬದಲು ಪರ್ಯಾಯ ಏನು ಬಳಸಬಹುದು ಎನ್ನುವ ಮಾಹಿತಿ ಇಲ್ಲಿದೆ.

Kannada

ಬೆಲ್ಲ

ನೀವು ಚಹಾ-ಕಾಫಿ ಅಷ್ಟೇ ಅಲ್ಲದೇ ಸಿಹಿ ಪದಾರ್ಥಗಳಿಗೂ ಸಕ್ಕರ ಬದಲು ನೈಸರ್ಗಿಕ ಬೆಲ್ಲ ಉಪಯೋಗಿಸಿ. ಇದಕ್ಕಿಂತ ಪರ್ಯಾಯ ಮತ್ತೊಂದಿಲ್ಲ.

Image credits: Getty
Kannada

ಸ್ಟೀವಿಯಾ

ಶೂನ್ಯ-ಕ್ಯಾಲೋರಿ (zero-calorie) ಮತ್ತು ಗಿಡಮೂಲಿಕೆಯ ಆಧರಿತವಾಗಿದೆ. ಸಾಮಾನ್ಯ ಸಕ್ಕರೆಗಿಂತ 200-300 ಪಟ್ಟು ಹೆಚ್ಚು ಸಿಹಿಯಾಗಿದ್ದು, ಮಧುಮೇಹಿಗಳಿಗೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಸೂಕ್ತವಾಗಿದೆ.

Image credits: freepik
Kannada

ಜೇನುತುಪ್ಪ

ಜೇನುತುಪ್ಪವು ನೈಸರ್ಗಿಕ ಸಿಹಿಕಾರಕವಾಗಿದ್ದು, ಆಂಟಿ-ಬ್ಯಾಕ್ಟೀರಿಯಲ್, ಆಂಟಿ-ಆಕ್ಸಿಡೆಂಟ್ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ.

Image credits: Getty
Kannada

ಖರ್ಜೂರ

ಖರ್ಜೂರ ಔಷಧೀಯಗಳ ಆಗರವಾಗಿದೆ. ಸಕ್ಕರೆ ಬದಲು ಚಹಾಕ್ಕೆ ಇದು ಪರ್ಯಾಯ ಆಗಬಹುದು. ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಯಾಗುತ್ತವೆ.

Image credits: chat GPT
Kannada

ಸನ್ಯಾಸಿ ಹಣ್ಣು (Monk Fruit)

 ಚೀನಾ ಮೂಲದ ಇದು, ಕ್ಯಾಲೋರಿ-ಮುಕ್ತ, ನೈಸರ್ಗಿಕ ಸಿಹಿಕಾರಕವಾಗಿದೆ. ಇದು ಸಕ್ಕರೆಗಿಂತ 100-250 ಪಟ್ಟು ಹೆಚ್ಚು ಸಿಹಿಯಾಗಿದ್ದು, ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೆ ಅತ್ಯುತ್ತಮ ಸಕ್ಕರೆ ಪರ್ಯಾಯವಾಗಿದೆ.

Image credits: Social Media
Kannada

ಕ್ಸಿಲಿಟಾಲ್ (Xylitol)

ಕ್ಸಿಲಿಟಾಲ್ ಒಂದು ಬಹುಮುಖ ಸಿಹಿಕಾರಕವಾಗಿದ್ದು, ಇದನ್ನು ವಿವಿಧ ಆಹಾರ ಮತ್ತು ಪಾನೀಯ ಉತ್ಪನ್ನಗಳಲ್ಲಿ ಬಳಸಬಹುದು. ಇದು ನಗರಗಳ ಮಳಿಗೆಗಳಲ್ಲಿ ಹಾಗೂ ಆನ್​ಲೈನ್​ನಲ್ಲಿ ಲಭ್ಯ.

Image credits: Social Media
Kannada

ಭೂತಾಳೆ ಸಿರಪ್ (Agave syrup)

ಭೂತಾಳೆ ಸಿರಪ್ ಮೆಕ್ಸಿಕೋದ ಭೂತಾಳೆ ಸಸ್ಯದಿಂದ ತಯಾರಿಸಲಾದ ನೈಸರ್ಗಿಕ ಸಿಹಿಕಾರಕವಾಗಿದೆ, ಇದು ಜೇನುತುಪ್ಪಕ್ಕಿಂತ ತೆಳುವಾಗಿದ್ದು, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು (GI) ಹೊಂದಿದೆ. ಇದು ಕೂಡ ಆನ್​ಲೈನ್​ನಲ್ಲಿ ಲಭ್ಯ.

Image credits: Social Media

ಚರ್ಮದ ಆರೈಕೆಗೆ ಬೇವಿನ ಎಲೆಗಳ 7 ಅದ್ಭುತ ಪ್ರಯೋಜನಗಳು; ಮಿಸ್ ಮಾಡ್ಕೋಬೇಡಿ!

Sleep: ರಾತ್ರಿ ಸರಿಯಾಗಿ ನಿದ್ದೆ ಬರ್ತಿಲ್ವಾ? ಈ ಆಹಾರಗಳನ್ನು ಸೇವಿಸಿ ಸಾಕು!

ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಈ 7 ಸೂಪರ್‌ಫುಡ್‌ ನಿಮ್ಮ ಡಯಟ್‌ನಲ್ಲಿರಲಿ

ಪದೇ ಪದೇ ಚಾಕೊಲೇಟ್ ತಿನ್ನಬೇಕು ಅನಿಸುತ್ತಾ? ಇದರ ಹಿಂದಿನ ಕಾರಣಗಳು ಹೀಗಿವೆ