ಒಂದೇ ಒಂದು ಚಿಟಿಕೆ ಉಪ್ಪು ಸೇವನೆಯಿಂದ ಅಮ್ಮಮ್ಮಾ ಅಂದ್ರೆ ಏನಾಗ್ಬೋದು ಅಂತೀರಾ?. ಗೊತ್ತಾದ್ರೆ ತಲೆನೋವು ಬಂದಾಗ ಇದೇ ನಿಮ್ಮ ಫೇವರಿಟ್ ಮೆಡಿಸಿನ್.
health-life Jan 29 2026
Author: Ashwini HR Image Credits:meta ai
Kannada
ಪೋಸ್ಟ್ ವೈರಲ್
ಸದ್ಯ ಇನ್ಸ್ಟಾದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದೆ. ಪೋಸ್ಟ್‌ನಲ್ಲಿ ಹೇಳಿರುವ ಪ್ರಕಾರ, ಮೊದಲು ಚಿಟಿಕೆ ಉಪ್ಪನ್ನು ನಾಲಗೆಯ ಒಳಭಾಗದಲ್ಲಿ ಹಾಕಿ. ಸ್ವಲ್ಪ ಸೆಕೆಂಡು ಸುಮ್ಮನಿರಿ.
Image credits: Getty
Kannada
ಒಂದು ಗ್ಲಾಸ್ ನೀರು
ಆ ನಂತರ ಒಂದು ಗ್ಲಾಸ್ ನೀರು ಕುಡಿಯಿರಿ. ಐದು ನಿಮಿಷವಾಗುತ್ತಿದ್ದಂತೆ ಅದೆಂಥದ್ದೇ ತಲೆನೋವಿದ್ರೂ ಮಂಗಮಾಯವಾಗುತ್ತೆ.
Image credits: Instagram
Kannada
ಥಟ್ ಅಂತ ಮೈಗ್ರೇನ್ ಸ್ಟಾಪ್ ಆಗುತ್ತೆ
ಉಪ್ಪಿನಲ್ಲಿರುವ ಸೋಡಿಯಂ ಬಹಳಬೇಗ ರಿಸ್ಟೋರ್ ಆಗುವುದರಿಂದ ರಕ್ತದಲ್ಲಿರುವ ಎಲೆಕ್ಟ್ರೋಲೈಟ್ಸ್ ಮೆದುಳಿನ ರಕ್ತನಾಳಗಳಲ್ಲಿನ ಊತವನ್ನು ಕಡಿಮೆ ಮಾಡುತ್ತದೆ. ಥಟ್ ಅಂತ ಮೈಗ್ರೇನ್ ಸ್ಟಾಪ್ ಆಗುತ್ತದೆ.
Image credits: Getty
Kannada
ವೈರಲ್ ಪೋಸ್ಟ್ ಹೇಳುವುದೇನು?
ವೈರಲ್ ಪೋಸ್ಟ್ ಮಾಹಿತಿ ಪ್ರಕಾರ, ಈ ಅಭ್ಯಾಸವನ್ನ ಚಿಕ್ಕ ವಯಸ್ಸಿನಿಂದಲೂ ಮಾಡುತ್ತಿದ್ದು, ಇಲ್ಲಿಯವರೆಗೆ ತಲೆನೋವು ಪತ್ತೆಯಿಲ್ಲ.
Image credits: Getty
Kannada
ವೈರಲ್ ಹ್ಯಾಕ್
ನೀವೂ ಮುಂದಿನ ಬಾರಿ ಈ ವೈರಲ್ ಹ್ಯಾಕ್ ಟ್ರೈ ಮಾಡಿ, ತಲೆನೋವನ್ನ ಓಡಿಸಿ.