Kannada

ದಕ್ಷಿಣ ಭಾರತೀಯ ಖಾದ್ಯ

ಇಡ್ಲಿ ಬೆಳಗಿನ ಉಪಾಹಾರಕ್ಕೆ ಹೇಳಿಮಾಡಿಸಿದ ಆಹಾರ. ಇದು ದಕ್ಷಿಣ ಭಾರತೀಯ ಖಾದ್ಯವಾದರೂ ಈಗ ದೇಶಾದ್ಯಂತ ಅನೇಕ ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದಾರೆ.

Kannada

ಆರೋಗ್ಯ ತಜ್ಞರು ಹೇಳುವುದೇನು?

ಕೆಲವರಂತೂ ಇಡ್ಲಿಯನ್ನ ದಿನಾ ತಿನ್ನುತ್ತಾರೆ. ಆದರೆ ಅತಿಯಾಗಿ ತಿನ್ನುವುದು ನಿಜವಾಗಿಯೂ ಒಳ್ಳೆಯದೇ?. ಆರೋಗ್ಯ ತಜ್ಞರು ಏನು ಹೇಳುತ್ತಾರೆ?

Image credits: gemini
Kannada

ಹೆಚ್ಚು ತಿನ್ನುವುದು ಒಳ್ಳೇದಲ್ಲ

ಹೆಚ್ಚು ಇಡ್ಲಿ ತಿನ್ನುವುದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಡ್ಲಿಯಲ್ಲಿ ಕಾರ್ಬೋಹೈಡ್ರೇಟ್ಸ್‌ ಅಧಿಕವಾಗಿದೆ. ಆದ್ದರಿಂದ, ಹೆಚ್ಚು ತಿನ್ನುವುದು ಒಳ್ಳೆಯದಲ್ಲ.

Image credits: Getty
Kannada

ಮಧುಮೇಹ ಇರುವವರು

ಮಧುಮೇಹ ಇರುವವರು ಅವುಗಳನ್ನು ಹೆಚ್ಚು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಹೆಚ್ಚು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅನಿರೀಕ್ಷಿತ ಮಟ್ಟಕ್ಕೆ ಏರಬಹುದು.

Image credits: Freepik
Kannada

ತೂಕ ಹೆಚ್ಚಳ

ಇಡ್ಲಿ ಕಡಿಮೆ ಕ್ಯಾಲೋರಿಗಳನ್ನ ಹೊಂದಿದ್ದರೂ, ಅವು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಸ್‌ ಹೊಂದಿವೆ. ಆದ್ದರಿಂದ ನೀವು ಹೆಚ್ಚು ತಿಂದರೆ, ತೂಕ ಹೆಚ್ಚಾಗುತ್ತದೆ.

Image credits: Social Media
Kannada

ಗ್ಯಾಸ್ಟ್ರಿಕ್ ಸಮಸ್ಯೆ

ಇಡ್ಲಿ ಹಿಟ್ಟನ್ನು ಹುದುಗುವಿಕೆಯಿಂದ ತಯಾರಿಸಲಾಗುತ್ತದೆ. ಆದ್ದರಿಂದ ನೀವು ಈ ರೀತಿ ತಯಾರಿಸಿದ ಇಡ್ಲಿಯನ್ನು ಹೆಚ್ಚು ತಿಂದರೆ, ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರುತ್ತವೆ.

Image credits: Getty

ಪ್ರತಿದಿನ ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಿಸಲು ಈ 7 ಆಹಾರ ತಪ್ಪದೇ ಸೇವಿಸಿ!

ಅಡುಗೆ ಮನೆಯಲ್ಲಿ ಮಾಡುವ ಈ ಸಣ್ಣ ತಪ್ಪುಗಳೇ ನಿಮ್ಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತೆ!

ನಿಮ್ಮ ಮುದ್ದು ಮಕ್ಕಳಿಗೆ ಚಳಿಗಾಲಕ್ಕೆ ಹಣ್ಣುಗಳನ್ನು ನೀಡುವಾಗ ಈ ತಪ್ಪು ಮಾಡ್ಬೇಡಿ