Kannada

ಸಕ್ಕರೆ/ಬೆಲ್ಲದ ಬದಲಾಗಿ ಬಳಕೆ ಮಾಡಬಹುದಾದ ಪದಾರ್ಥಗಳು

ಬಹುತೇಕರಿಗೆ ಟೀ/ಕಾಫಿ ಕುಡಿಯದಿದ್ರೆ ದಿನವೇ ಆರಂಭವಾಗಲ್ಲ. ಸಕ್ಕರೆ/ಬೆಲ್ಲದ ಬೆಲೆ ಗಗನಕ್ಕೇರಿಕೆಯಾಗಿದೆ. ಕೆಲವರ ಪ್ರಕಾರ, ಸಕ್ಕರೆ ತ್ಯಜಿಸಲು ಒಳ್ಳೆಯ ಸಮಯ. ಸಕ್ಕರೆ/ಬೆಲ್ಲದ ಬದಲಾಗಿ ಕೆಲವು ವಸ್ತುಗಳನ್ನು ಬಳಸಬಹುದು. 

Kannada

ಜೇನುತುಪ್ಪ (Honey)

ಇದು ನ್ಯಾಚುರಲ್ ಸ್ವೀಟ್ ಆಗಿದ್ದು, ಲೆಮನ್ ಟೀಯಲ್ಲಿ ಸಕ್ಕರೆ ಬದಲಾಗಿ ಬಳಸಬಹುದು. ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ. ಟೀಗೆ ಸಿಹಿಯ ಸ್ಪರ್ಶವನ್ನು ನೀಡುತ್ತೆ.

Image credits: AI Generated Images
Kannada

ಸ್ಟೀವಿಯಾ (Stevia)

ಇದು ಸ್ಟೀವಿಯಾ ಸಸ್ಯದಿಂದ ತೆಗೆಯಲಾದ Zero Calory ಸಿಹಿಕಾರಕ. ಇದನ್ನು ಮೀಥಿ ಪ್ಯಾಟೆ ಅಂತಾರೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ನೆಗೆಟಿವ್ ಪರಿಣಾಮ ಬೀರಲ್ಲ. ಇದರಿಂದ ಶುಗರ್ ಲೆವಲ್ ನಿಯಂತ್ರಿಸಬಹುದು.

Image credits: AI Generated Images
Kannada

ತೆಂಗಿನಕಾಯಿ ಸಕ್ಕರೆ (Coconut Sugar)

ತೆಂಗಿನಕಾಯಿ ಹೂಗಳಿಂದ ಈ ಸಕ್ಕರೆ ರೆಡಿಯಾಗುತ್ತೆ. ಹಾಲಿನ ಟೀಗೆ ಸಕ್ಕರೆಯ ಪರ್ಯಾಯವಾಗಿ ಇದನ್ನು ಬಳಸಬಹುದಾಗಿದೆ.

Image credits: AI Generated Images
Kannada

ಖರ್ಜೂರ ಸಿರಪ್ (Dates Syrup)

ಇದು ಸಕ್ಕರೆಗಿಂತ ಸಿಹಿ, ಆದ್ರೆ ಆರೋಗ್ಯಕ್ಕೆ ಒಳ್ಳೆಯದು. ಬ್ಲಡ್ ಶುಗರ್ ಕಂಟ್ರೋಲ್‌ಗೆ ಇದು ಒಳ್ಳೆಯ ಆಯ್ಕೆಯಾಗಿದೆ.

Image credits: AI Generated Images
Kannada

ಮೊಲಾಸಸ್ (Molasses)

ಇದು ಥಿಕ್ ಸಿರಪ್ ಆಗಿದ್ದು, ಭಾರತದಲ್ಲಿ ಇದರ ಬಳಕೆ ಕಡಿಮೆ. ವಿಶೇಷವಾದ ಪರಿಮಳ ಹೊಂದಿದ್ದು, ಟೀಗೆ ವಿಶೇಷವಾದ ರುಚಿಯನ್ನು ನೀಡುತ್ತದೆ.

Image credits: AI Generated Images
Kannada

ಬಾರ್ಲಿ ಮಾಲ್ಟ್ ಸಿರಪ್ (Barley Malt Syrup)

ಮೊಳಕೆಯೊಡದ ಬಾರ್ಲಿಯಿಂದ ಈ ಸಿರಪ್ ರೆಡಿಯಾಗುತ್ತದೆ. ಚಹಾ ತಯಾರಿಸುವಾಗ ಸಕ್ಕರೆ ಬದಲಾಗಿ ಈ ಸಿರಪ್ ಬಳಕೆ ಮಾಡಬಹುದು. ಇದು ಸಹ ಆರೋಗ್ಯಕರ ಲಾಭ ಹೊಂದಿದೆ.

Image credits: AI Generated Images

Heart Health: ಹೃದಯ ಆರೋಗ್ಯವಾಗಿಡಲು ಈ 6 ಆಹಾರ ತಪ್ಪದೇ ಸೇವಿಸಿ

Turmeric Water: ದಿನವೂ ಅರಿಶಿನ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ

ಕೂದಲು ಉದುರುತ್ತಿದೆಯಾ? ಆರೋಗ್ಯಕರವಾಗಿ ಬೆಳೆಯಲು ಇಲ್ಲಿದೆ ಸರಳ ಮನೆ ಮದ್ದು

Healthy Drink: ಬೆಳಗ್ಗೆ ನಿಂಬೆ, ಶುಂಠಿ, ಅರಿಶಿನ ನೀರು ಕುಡಿದ್ರೆ ಸಿಗುತ್ತೆ ಈ 7 ಅದ್ಭುತ ಲಾಭ!