Kannada

ಕೂದಲು ದಟ್ಟವಾಗಿ ಬೆಳೆಯಲು ಇಲ್ಲಿವೆ 5 ಸುಲಭ ಉಪಾಯ

ಕೂದಲು ದಟ್ಟವಾಗಿ, ಆರೋಗ್ಯಕರವಾಗಿ ಬೆಳೆಯಲು ಬಯಸುವಿರಾ? ಹಾಗಿದ್ರೆ, ಇಲ್ಲಿ ನೀಡಿರುವ ಕೆಲವು ಸರಳ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ.

Kannada

ಹರಳೆಣ್ಣೆ

ಕೂದಲಿನ ಬೆಳವಣಿಗೆಯನ್ನು ನೈಸರ್ಗಿಕವಾಗಿ ಹೆಚ್ಚಿಸಲು ಹರಳೆಣ್ಣೆ ತುಂಬಾ ಒಳ್ಳೆಯದು. ಇದು ನೆತ್ತಿಯ ಶುಷ್ಕತೆ, ತಲೆಹೊಟ್ಟು ಸೇರಿ ಇತರ ಸಮಸ್ಯೆ ತಡೆಯಲು ಸಹಾಯ ಮಾಡುತ್ತದೆ.

Image credits: Facebook
Kannada

ಈರುಳ್ಳಿ

ಈರುಳ್ಳಿಯಲ್ಲಿ ಆ್ಯಂಟಿ-ಮೈಕ್ರೋಬಿಯಲ್ ಮತ್ತು ಆ್ಯಂಟಿ-ಇನ್‌ಫ್ಲಮೇಟರಿ ಗುಣಗಳಿವೆ. ವಾರಕ್ಕೆ ಎರಡು ಬಾರಿ ಈರುಳ್ಳಿ ರಸವನ್ನು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ.

Image credits: instagram
Kannada

ಮೊಟ್ಟೆ

ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗ ಎರಡೂ ಕೂದಲನ್ನು ಬಲಪಡಿಸಲು ಮತ್ತು ಕಂಡೀಷನಿಂಗ್ ಮಾಡಲು ಸಹಾಯ ಮಾಡುತ್ತವೆ. ಮೊಟ್ಟೆಯ ಬಿಳಿ ಭಾಗವನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯ ಬಿಡಿ.

Image credits: Getty
Kannada

ಮೆಂತ್ಯ

ಒಂದು ರಾತ್ರಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿಡಿ. ನಂತರ, ಇದನ್ನು ಮಿಕ್ಸಿಯಲ್ಲಿ ರುಬ್ಬಿ ನಯವಾದ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ.

Image credits: our own
Kannada

ನೆಲ್ಲಿಕಾಯಿ

ನೆಲ್ಲಿಕಾಯಿ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಡೀಪ್ ಕಂಡೀಷನಿಂಗ್ ಮಾಡುತ್ತದೆ. ನೆಲ್ಲಿಕಾಯಿ ರಸ ಮತ್ತು ಮೊಸರನ್ನು ಬೆರೆಸಿ ತಲೆಗೆ ಹಚ್ಚಿ.

Image credits: Getty
Kannada

ಮೊಸರು

ವಾರದಲ್ಲಿ ಎರಡು ಅಥವಾ ಮೂರು ದಿನ ಮೊಸರನ್ನು ತಲೆಗೆ ಹಚ್ಚಿ. ಸುಮಾರು 20 ನಿಮಿಷಗಳ ನಂತರ ತೊಳೆಯಿರಿ.

Image credits: Getty

Healthy Drink: ಬೆಳಗ್ಗೆ ನಿಂಬೆ, ಶುಂಠಿ, ಅರಿಶಿನ ನೀರು ಕುಡಿದ್ರೆ ಸಿಗುತ್ತೆ ಈ 7 ಅದ್ಭುತ ಲಾಭ!

ಸೋರೆಕಾಯಿ ಜ್ಯೂಸ್ ಕುಡಿದರೆ ನಿಮ್ಮ ದೇಹದಲ್ಲಿ ಹಲವು ಆರೋಗ್ಯಕರ ಬದಲಾವಣೆ

ಚ್ಯೂಯಿಂಗ್ ಗಮ್ ಬಾಯಿ ರುಚಿಗೆ ಮಾತ್ರವಲ್ಲ, ಮೆದುಳು ಚುರುಕಾಗುತ್ತೆ

ಆರೋಗ್ಯ ಹೆಚ್ಚಿಸಲು ಬೆಳಗಿನ ತಿಂಡಿ ಬಳಿಕ ಈ ಜ್ಯೂಸ್‌ ಕುಡಿಯಿರಿ