Health
ಮಲಬದ್ಧತೆಯ ತೊಂದರೆ ಬೇರೆ ರೋಗಗಳಿಗೆ ದಾರಿ ಮಾಡಿ ಕೊಡುವುದು ಹೀಗಾಗಿ ಮಲಬದ್ಧತೆ ಸಮಸ್ಯೆಯನ್ನು ನಿರ್ಲಕ್ಷಿಸುವುದು ಒಳ್ಳೆಯ ಲಕ್ಷಣವಲ್ಲ.
ವಿಭಿನ್ನ ಆಹಾರ ಶೈಲಿಯಿಂದಾಗಿ ಅನೇಕರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಹೆಚ್ಚಾಗಿ ಕಾಡುತ್ತದೆ. ಅದಕ್ಕೆ ಕಾರಣಗಳು ಹಲವು.
ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗೆ ಮಜ್ಜಿಗೆ ತುಂಬಾ ಪ್ರಯೋಜನಕಾರಿ.
ಮಜ್ಜಿಗೆಯಲ್ಲಿ ಅಗತ್ಯ ಪೋಷಕಾಂಶಗಳು ತುಂಬಿವೆ.ಹೀಗಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಮಜ್ಜಿಗೆಯಲ್ಲಿ ಎರಡು ಪದಾರ್ಥಗಳನ್ನು ಬೆರೆಸಿ ಕುಡಿದರೆ ಪರಿಹಾರ ಸಿಗುತ್ತದೆ.
ಮಜ್ಜಿಗೆಯಲ್ಲಿ ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಕುಡಿದರೆ ಮಲಬದ್ಧತೆಗೆ ತ್ವರಿತ ಪರಿಹಾರ ಸಿಗುತ್ತದೆ.
ಜೀರಿಗೆ ಮತ್ತುಕೊತ್ತಂಭರಿ ಯುಕ್ತ ಮಜ್ಜಿಗೆ ಜೀರ್ಣಕ್ರಿಯೆಗೆ ತುಂಬಾ ಸಹಾಯಕ.
ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 'ವಿಟಮಿನ್ ಸಿ' ಆಹಾರಗಳಿವು!
ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಬೇಕಾ? ಈ ಹಣ್ಣು ಟ್ರೈ ಮಾಡಿ
ಅಡುಗೆಗೆ ಬಳಸೋ ತೊಗರಿ ಬೇಳೆ ಅಸಲಿಯೋ, ನಕಲಿಯೋ? ಪತ್ತೆ ಹಚ್ಚಲು ಟಿಪ್ಸ್
ಕಾಫಿ ಕುಡಿದಿದ್ದೀರಿ, ಎಂದಾದರೂ ತುಪ್ಪದ ಕಾಫಿ ಕುಡಿದಿದ್ದೀರಾ?