Health
ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಕೆಲವು ಹಣ್ಣುಗಳಿವು.
ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್, ವಿಟಮಿನ್ ಸಿ ಅಂಶವಿರುವ ಬೆರ್ರಿ ಹೊಟ್ಟೆ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.
ಫೈಬರ್ ಅಂಶ ಹೆಚ್ಚಾಗಿರುವ ಅನಾನಸ್ ಸೇವನೆ ಬೆಲ್ಲಿ ಫ್ಯಾಟ್ ಕಡಿಮೆಯಾಗುವಂತೆ ಮಾಡೋದು ಗ್ಯಾರಂಟಿ.
ನೀರಿನ ಅಂಶ ಹೆಚ್ಚಿದ್ದು, ಕ್ಯಾಲೋರಿ ಅಂಶ ಕಡಿಮೆ ಇರುವ ಕಲ್ಲಂಗಡಿ ಸೇವನೆ ಹೊಟ್ಟೆ ಕರಗಿಸಲು ಸಹಾಯ ಮಾಡುತ್ತದೆ.
ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಅಂಶವಿರುವ ಆವಕಾಡೊ ಸೇವನೆಯು ಹೊಟ್ಟೆಯ ಕೊಬ್ಬು ಕರಗಿಸುವುದಲ್ಲದೇ, ಚಯಾಪಚಯ ಕ್ರಿಯೆಯನ್ನೂ ಉತ್ತಮಗೊಳಿಸುತ್ತೆ.
ವಿಟಮಿನ್ ಸಿ ಮತ್ತು ಫೈಬರ್ ಅಂಶವಿರುವ ಕಿವಿ ಹಣ್ಣು ಸೇವನೆ ದೇಹದ ತೂಕ ನಿಯಂತ್ರಣದಲ್ಲಿಡುತ್ತದೆ.
ಫೈಬರ್ ಹೆಚ್ಚಾಗಿರುವ ಹಣ್ಣು ಸೇಬು. ಸೇಬು ತಿನ್ನುವುದರಿಂದ ಹಸಿವು ಬೇಗನೆ ಶಮನವಾಗುತ್ತದೆ. ಹೆಚ್ಚು ಹೆಚ್ಚು ತಿನ್ನೋದನ್ನು ತಡೆಯುತ್ತದೆ.
ಫೈಬರ್ ಅಂಶ ಇರೋ ಪೇರಳೆಯಲ್ಲಿ ಪೆಕ್ಟಿನ್ ಕೂಡ ಇರುತ್ತದೆ. ಪೆಕ್ಟಿನ್ ಕೋಶ ದೇಹ ಕೊಬ್ಬನ್ನು ಹೀರಿಕೊಳ್ಳದಂತೆಯೇ ತಡೆಯುತ್ತದೆ.
ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.
ಅಡುಗೆಗೆ ಬಳಸೋ ತೊಗರಿ ಬೇಳೆ ಅಸಲಿಯೋ, ನಕಲಿಯೋ? ಪತ್ತೆ ಹಚ್ಚಲು ಟಿಪ್ಸ್
ಕಾಫಿ ಕುಡಿದಿದ್ದೀರಿ, ಎಂದಾದರೂ ತುಪ್ಪದ ಕಾಫಿ ಕುಡಿದಿದ್ದೀರಾ?
ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇಷ್ಟದ ಆಹಾರ ಕೇವಲ 230 ರೂ!
Health tips: ಮೊಟ್ಟೆಯೊಂದಿಗೆ ಈ 5 ಆಹಾರ ಪದಾರ್ಥ ಸೇವಿಸಲೇಬೇಡಿ