Health
ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವೆಂದರೆ ಅನ್ನ. ಅನ್ನ ತಿಂದರೆ ಕೊಬ್ಬು ಹೆಚ್ಚುತ್ತದೆ ಎಂಬ ಕಲ್ಪನೆ ಜನರಲ್ಲಿದೆ.
ಅನ್ನದ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಾಗಿರುತ್ತದೆ. ಅನ್ನದಲ್ಲಿ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು, ಜೀವಸತ್ವಗಳು, ಖನಿಜಗಳು, ಫೈಬರ್ ಹೆಚ್ಚಿವೆ.
ಇದರಿಂದ ಅನ್ನ ಹೆಚ್ಚಾಗಿ ತಿನ್ನುವುದರಿಂದ ಹೆಚ್ಚು ಅನ್ನ ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.
ಕಾರ್ಬೋಹೈಡ್ರೇಟ್‌ಗಳ ಹೆಚ್ಚಿನ ಸೇವನೆಯು ದೇಹದಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗಬಹುದು.
ಅನ್ನದಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಹೀಗಾಗಿ ಅನ್ನ ತಿನ್ನುವುದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಹೆಚ್ಚು ಅನ್ನ ತಿನ್ನುವುದರಿಂದ ಮಧುಮೇಹ, ಅಧಿಕ ತೂಕ ಇತ್ಯಾದಿ ಸಮಸ್ಯೆಗಳಿರುವವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಅನ್ನ ತಿನ್ನುವುದು ಆರೋಗ್ಯಕರವಲ್ಲ.
ಈ ವ್ಯಕ್ತಿಗಳು ಅನ್ನವನ್ನು ಸಂಪೂರ್ಣವಾಗಿ ತ್ಯಜಿಸಬಾರದು. ಬದಲಾಗಿ, ದಿನಕ್ಕೆ ಒಂದು ಹೊತ್ತು ಮಾತ್ರ ಮಿತವಾಗಿ ಅನ್ನವನ್ನು ಸೇವಿಸಬೇಕು.
ಗಮನಿಸಿ: ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆಯ ಮೇರೆಗೆ ಮಾತ್ರ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿ.
ಸೊಂಟದ ವಿಷ್ಯವಿದು! ಸಣ್ಣ ಮಾಡಲು ಈ ಟಿಪ್ಸ್ ಫಾಲೋ ಮಾಡಿ!
ಪಾರ್ಟಿಯಿಂದ ಬೆಳಗ್ಗೆ ಹ್ಯಾಂಗೋವರ್ ಆಗ್ತಿದೆಯಾ? ಇಲ್ಲಿದೆ ಶೀಘ್ರ ಪರಿಹಾರದ ಪಾನೀಯ!
ಕಬ್ಬಿನಿಂದಲೇ ಮಾಡಿದ್ರೂ ಸಕ್ಕರೆಗಿಂತ ಬೆಲ್ಲ ಏಕೆ ಆರೋಗ್ಯಕರ?
ಬ್ಲಡ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಿವು, ನಿರ್ಲಕ್ಷ್ಯ ಮಾಡೋಕೆ ಹೋಗ್ಬೇಡಿ!