ಕುಡಿಯೋ ನೀರಿಗೆ ಈ ವಸ್ತು ಹಾಕಿ; ಸಿಂಪಲ್‌ ಆಗಿ ಸಣ್ಣ ಆಗಿ!

Health

ಕುಡಿಯೋ ನೀರಿಗೆ ಈ ವಸ್ತು ಹಾಕಿ; ಸಿಂಪಲ್‌ ಆಗಿ ಸಣ್ಣ ಆಗಿ!

Image credits: our own
<p>ನೀರು ಕುಡಿಯುವಾಗ ಸೋಂಪು ಹಾಕಿಕೊಳ್ಳಬೇಕು. ಈ ನೀರು ನಿಜಕ್ಕೂ ಟೇಸ್ಟ್‌ ಆಗಿರುತ್ತದೆ. ನೇಹಾ ಧೂಪಿಯಾ ಕೂಡ ಈ ನೀರನ್ನು ಜಾಸ್ತಿ ಕುಡಿದು ಸಣ್ಣ ಆಗ್ತಾರಂತೆ. </p>

ಸೋಂಪು

ನೀರು ಕುಡಿಯುವಾಗ ಸೋಂಪು ಹಾಕಿಕೊಳ್ಳಬೇಕು. ಈ ನೀರು ನಿಜಕ್ಕೂ ಟೇಸ್ಟ್‌ ಆಗಿರುತ್ತದೆ. ನೇಹಾ ಧೂಪಿಯಾ ಕೂಡ ಈ ನೀರನ್ನು ಜಾಸ್ತಿ ಕುಡಿದು ಸಣ್ಣ ಆಗ್ತಾರಂತೆ. 

Image credits: our own
<p>ನೀರಿಗೆ ಶುಂಠಿ ಹಾಕಿ ನೆನೆಸಿ ಆ ನೀರನ್ನು ಕುಡಿಯಬೇಕು. ಜೀರ್ಣಶಕ್ತಿ ಹೆಚ್ಚುವುದು. </p>

ಶುಂಠಿ

ನೀರಿಗೆ ಶುಂಠಿ ಹಾಕಿ ನೆನೆಸಿ ಆ ನೀರನ್ನು ಕುಡಿಯಬೇಕು. ಜೀರ್ಣಶಕ್ತಿ ಹೆಚ್ಚುವುದು. 

Image credits: our own
<p>ಹೈ ಫೈಬರ್‌, ಪ್ರೋಟೀನ್‌ ಕಂಟೆಂಟ್‌ ಇರೋದರಿಂದ ಚಿಯಾ ಸೀಡ್ಸ್‌ ಹಾಕಿರುವ ನೀರು ಕುಡಿಯಬೇಕು. </p>

ಚಿಯಾ ಸೀಡ್ಸ್‌

ಹೈ ಫೈಬರ್‌, ಪ್ರೋಟೀನ್‌ ಕಂಟೆಂಟ್‌ ಇರೋದರಿಂದ ಚಿಯಾ ಸೀಡ್ಸ್‌ ಹಾಕಿರುವ ನೀರು ಕುಡಿಯಬೇಕು. 

Image credits: our own

ಜೀರಿಗೆ ನೀರು

ನೀರಿಗೆ ಜೀರಿಗೆ ಹಾಕಿ ಮಿಕ್ಸ್‌ ಮಾಡಿ ಕುಡಿಯಬೇಕು. ನಿತ್ಯ ಅರ್ಧ ಲೀಟರ್‌ ಜೀರಿಗೆ ನೀರು ಕುಡಿದರೆ ಅನೇಕ ಉಪಯೋಗ ಇವೆ. ಗ್ಯಾಸ್ಟ್ರಿಕ್‌ ನಿವಾರಣೆ ಕೂಡ ಆಗುವುದು. 

Image credits: our own

ಮೆಂತೆ

ಮೆಂತೆ ನೀರು ತುಂಬ ತಂಪು. ಮೆಟಬಾಲಿಸಂ ಜಾಸ್ತಿ ಮಾಡಿ ತೂಕ ಇಳಿಕೆಗೆ ಸಹಾಯ ಮಾಡುವುದು. ಜೀರ್ಣಶಕ್ತಿ ಹೆಚ್ಚುತ್ತದೆ, ಬಿಪಿ ಸಮತೋಲನ ಮಾಡುವುದು. ಇನ್ನು ತೂಕ ಇಳಿಕೆ ಮಾಡಿ, ಚರ್ಮ, ಕೂದಲು ಬೆಳವಣಿಗೆಗೆ ಸಹಕಾರಿ

Image credits: our own

ಆಪಲ್‌ ಸಿಡೆರ್‌ ವಿನೆಗಾರ್‌

ಖಾಲಿ ಹೊಟ್ಟೆಯಲ್ಲಿ ಒಂದು ಚಮ ಆಪಲ್‌ ಸಿಡೆರ್‌ ವಿನೆಗಾರ್‌ಗೆ ನೀರು ಮಿಕ್ಸ್‌ ಮಾಡಿ ಕುಡಿಯಬೇಕು.

Image credits: our own

ಲಿಂಬೆ

ಲಿಂಬೆ ನೀರಿನಿಂದ ತೂಕ ಇಳಿಕೆ ಆಗುವುದು. ಇದರ ಜೊತೆಗೆ ಸಿ ವಿಟಮಿನ್‌ ಕೂಡ ಸಿಗುವುದು. 

Image credits: our own

ಸವತೆಕಾಯಿ

ಹೈಡ್ರೇಟ್‌ ಆಗಿ ಇಡುವುದು. ಇನ್ನು ಆಂಟಿ ಆಕ್ಸಿಡೆಂಟ್‌ ಆಗಿ ಕೆಲಸ ಮಾಡುತ್ತದೆ. 

Image credits: our own

ದಾಲ್ಚಿನ್ನಿ

ಊಟದ ನಂತರ ರಕ್ತದೊತ್ತಡವನ್ನು ಕಡಿಮೆ ಮಾಡುವುದು.  ಮೆಟಬಾಲಿಸಂ ಹೆಚ್ಚಿಸಲು ಸಹಾಯ ಮಾಡುವುದು. 

Image credits: our own

ಏನಿದು ಜಿರಳೆ ಹಾಲು? ಹೊಸ ಯುಗದ ಸೂಪರ್‌ಫುಡ್‌ನ 5 ಆರೋಗ್ಯಕರ ಪ್ರಯೋಜನಗಳು

'ಅಯ್ಯೋ ಮರೆತೋಯ್ತು..!': ನೆನಪಿನ ಶಕ್ತಿ ಹೆಚ್ಚಿಸುವ 7 ಸೂಪರ್ ಫುಡ್ಸ್ ಇಲ್ಲಿವೆ!

ಪಿಸ್ತಾ ತಿಂದರೆ ಕಣ್ಣಿನ ಸಮಸ್ಯೆಗಳು ಕಡಿಮೆಯಾಗುತ್ತವೆಯೇ? ನಿಜಾಂಶ ಇಲ್ಲಿದೆ

ರುಚಿ ರುಚಿಯಾದ ಕರ್ಜಿಕಾಯಿ ಮಾಡೋದು ಹೇಗೆ? ಇಲ್ಲಿದೆ ಪಾಕ ವಿಧಾನ