Health
ಪಿಸ್ತಾದಲ್ಲಿ ಲ್ಯೂಟಿನ್ ಎಂಬ ಅಂಶವಿದೆ. ಇದು ಕಣ್ಣಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಪಿಸ್ತಾ ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
ಪಿಸ್ತಾದಲ್ಲಿರುವ ಪ್ರೋಟೀನ್ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.
ಪಿಸ್ತಾದಲ್ಲಿ ಫೈಬರ್ ಅಂಶವಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಪಿಸ್ತಾದಲ್ಲಿ ವಿಟಮಿನ್ ಬಿ6 ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪಿಸ್ತಾ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯವನ್ನು ಆರೋಗ್ಯವಾಗಿಡುತ್ತದೆ.
ಪಿಸ್ತಾದಲ್ಲಿ ಪ್ರೋಟೀನ್, ಫೈಬರ್ ಇರುತ್ತದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ.
ರುಚಿ ರುಚಿಯಾದ ಕರ್ಜಿಕಾಯಿ ಮಾಡೋದು ಹೇಗೆ? ಇಲ್ಲಿದೆ ಪಾಕ ವಿಧಾನ
ಕಪ್ಪಾದ ತುಟಿಗಳನ್ನು ನೈಸರ್ಗಿಕವಾಗಿ ಪಿಂಕ್ ಬಣ್ಣಕ್ಕೆ ತಿರುಗಿಸಲು ಮನೆಮದ್ದು
ವಾರಕ್ಕೆ ಮೂರು ಬಾರಿ, ಸೀಬೆ ಮರದ ಎಲೆ ಜಗಿಯುವುದರಿಂದ ಆಗಲಿದೆ ಇಷ್ಟೆಲ್ಲಾ ಲಾಭ
ಸದ್ದಿಲ್ಲದೆ ರಕ್ತದ ಶುಗರ್ ಹೆಚ್ಚಿಸುವ ಆಹಾರಗಳಿವು, ತಿನ್ನುವ ಮುನ್ನ ಗೊತ್ತಿರಲಿ