Kannada

ವಾರಕ್ಕೆ 3 ಬಾರಿ ಪೇರಳೆ ಎಲೆ ಜಗಿಯುವುದರಿಂದ ಆಗುವ ಲಾಭಗಳು

Kannada

ರೋಗನಿರೋಧಕ ಶಕ್ತಿ

ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಪೇರಳೆ ಎಲೆಯಲ್ಲಿದೆ. ಜಗಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಕರುಳಿನ ಆರೋಗ್ಯ

ಪೇರಳೆ ಎಲೆಗಳನ್ನು ಅಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Image credits: Getty
Kannada

ಬ್ಲಡ್ ಶುಗರ್

ಊಟದ ನಂತರ ಪೇರಳೆ ಎಲೆಗಳನ್ನು ಅಗಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty
Kannada

ಹೃದಯದ ಆರೋಗ್ಯ

ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಇವು ಸಹಾಯ ಮಾಡುತ್ತವೆ.

Image credits: Getty
Kannada

ದೇಹದ ತೂಕ

ಪೇರಳೆ ಎಲೆಗಳನ್ನು ಅಗಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Image credits: AP
Kannada

ಬಾಯಿಯ ದುರ್ವಾಸನೆ

ಬಾಯಿ ದುರ್ವಾಸನೆ ಹೋಗಲಾಡಿಸಲು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ತೊಡೆದುಹಾಕಲು ಪೇರಳೆಯ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣ ಸಹಾಯ ಮಾಡುತ್ತವೆ.

Image credits: Getty
Kannada

ಚರ್ಮ

ಆಂಟಿ ಇನ್ಫ್ಲಮೇಟರಿ ಗುಣಗಳನ್ನು ಹೊಂದಿರುವ ಪೇರಳೆ ಎಲೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು.

Image credits: Getty

ಸದ್ದಿಲ್ಲದೆ ರಕ್ತದ ಶುಗರ್ ಹೆಚ್ಚಿಸುವ ಆಹಾರಗಳಿವು, ತಿನ್ನುವ ಮುನ್ನ ಗೊತ್ತಿರಲಿ

ಪ್ರತಿದಿನ ಉಪ್ಪಿನಕಾಯಿ ತಿಂದ್ರೆ ಈ ಸಮಸ್ಯೆಗಳು ಬರೋದು ಗ್ಯಾರಂಟಿ!

ಆಸ್ಪಿರಿನ್ ಮಾತ್ರೆ ಕ್ಯಾನ್ಸರ್ ತಡೆಯುತ್ತದೆಯೇ?

ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವಿಸಿ, ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಿ