ಮಧುಮೇಹ ರೋಗಿಗಳು ಈ ಆಹಾರದಿಂದ ದೂರವಿರುವುದು ಒಳಿತು
ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ವೈಟ್ ಬ್ರೆಡ್ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸಬಹುದು.
ಸಕ್ಕರೆ ಅಂಶವಿರುವ ಕೇಕ್, ಕ್ಯಾಂಡಿ, ಚಾಕೊಲೇಟ್ ಮುಂತಾದ ಬೇಕರಿ ಆಹಾರಗಳನ್ನು ಮಧುಮೇಹ ರೋಗಿಗಳು ತಿನ್ನಬಾರದು
ಸಕ್ಕರೆ ಅಂಶವಿರುವ ಹಣ್ಣಿನ ಜ್ಯೂಸ್‌ಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸಬಹುದು. ಆದ್ದರಿಂದ ಮಧುಮೇಹ ರೋಗಿಗಳು ಇವುಗಳನ್ನು ತ್ಯಜಿಸುವುದು ಒಳ್ಳೆಯದು.
ರೆಡ್ ಮೀಟ್, ಸಂಸ್ಕರಿಸಿದ ಆಹಾರಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸಬಹುದು. ಆದ್ದರಿಂದ ಇವುಗಳನ್ನೆಲ್ಲಾ ಆಹಾರದಿಂದ ತೆಗೆದುಹಾಕಿ.
ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಮಧುಮೇಹ ರೋಗಿಗಳು ತಮ್ಮ ಆಹಾರದಿಂದ ತೆಗೆದುಹಾಕಬೇಕು.
ಹೆಚ್ಚು ಉಪ್ಪು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಹೆಚ್ಚಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೂ ಪರಿಣಾಮ ಬೀರಬಹುದು.
ಆರೋಗ್ಯ ತಜ್ಞರು ಅಥವಾ ಪೌಷ್ಟಿಕಾಂಶ ತಜ್ಞರ ಸಲಹೆ ಪಡೆದ ನಂತರವೇ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.
ಪ್ರತಿದಿನ ಉಪ್ಪಿನಕಾಯಿ ತಿಂದ್ರೆ ಈ ಸಮಸ್ಯೆಗಳು ಬರೋದು ಗ್ಯಾರಂಟಿ!
ಆಸ್ಪಿರಿನ್ ಮಾತ್ರೆ ಕ್ಯಾನ್ಸರ್ ತಡೆಯುತ್ತದೆಯೇ?
ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಸೇವಿಸಿ, ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಿ
ಮಹಿಳೆಯರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣಗಳು..