Kannada

ಕೆಲ ಅಭ್ಯಾಸಗಳಿಂದ ಮೂತ್ರಕೋಶಗಳಿಗೆ ಹಾನಿಯಾಗುತ್ತದೆ.

ಆ ಅಭ್ಯಾಸಗಳು ಯಾವವು ಎಂಬುದನ್ನು ನೋಡೋಣ ಬನ್ನಿ

Kannada

ಕೆಲ ತಪ್ಪುಗಳಿಂದ ಹಂತ-ಹಂತವಾಗಿ ಕಿಡ್ನಿಯನ್ನು ನಾಶ ಮಾಡುತ್ತವೆ.

ಮೂತ್ರಕೋಶಗಳು ದೇಹದಲ್ಲಿರುವ ಹೊಲಸು ಮತ್ತು ಹೆಚ್ಚುವರಿ ನೀರನ್ನು ಹೊರಹಾಕುವ ಕೆಲಸವನ್ನು ಮಾಡುತ್ತವೆ. 

Image credits: Getty
Kannada

ನೀರು

ಕಡಿಮೆ ನೀರು ಕುಡಿಯುವ ಅಭ್ಯಾಸ ಮೂತ್ರಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ.

Image credits: Getty
Kannada

ಉಪ್ಪು

ಅಗತ್ಯಕ್ಕಿಂತ ಹೆಚ್ಚಿನ ಉಪ್ಪು ಸೇವನೆ ಕಿಡ್ನಿ ಮೇಲೆ ಒತ್ತಡ ಹಾಕುತ್ತದೆ.

Image credits: Getty
Kannada

ಮಾತ್ರೆಗಳು

ವೈದ್ಯರ ಸಲಹೆ ಇಲ್ಲದೇ ಮಾತ್ರೆಗಳನ್ನು ಸೇವಿಸೋದು ಅತ್ಯಂತ ಕೆಟ್ಟ ಅಭ್ಯಾಸವಾಗಿದೆ. ಅತಿಯಾದ ನೋವು ನಿವಾರಕ ಮಾತ್ರೆಗಳು ಕಿಡ್ನಿಯನ್ನು ಹಾಳು ಮಾಡುತ್ತವೆ.

Image credits: Gemini
Kannada

ಧೂಮಪಾನ ಮತ್ತು ಮದ್ಯಪಾನ

ಧೂಮಪಾನ ಮತ್ತು ಮದ್ಯ ಸೇವನೆ ನೇರವಾಗಿ ಕಿಡ್ನಿಗೆ ಹಾನಿಯನ್ನುಂಟು ಮಾಡುತ್ತವೆ.

Image credits: freepik
Kannada

ರಕ್ತದೊತ್ತಡ ಮತ್ತು ಮಧುಮೇಹ

ದೀರ್ಘಸಮಯದವರೆಗೆ ರಕ್ತದೊತ್ತಡ ಮತ್ತು ಮಧುಮೇಹ ರೋಗ ನಿರ್ಲಕ್ಷ್ಯ ಮಾಡೋದು ಕಿಡ್ನಿಗಳ ಮೇಲಿನ ಒತ್ತಡ ಹೆಚ್ಚಳ ಮಾಡುತ್ತದೆ.

Image credits: Getty
Kannada

ಜಡಜೀವನ ಶೈಲಿ

ವ್ಯಾಯಾಮಗಳಿಲ್ಲದ ಜಡಜೀವನ ಶೈಲಿ ಮತ್ತು ಫಾಸ್ಟ್‌ಫುಡ್ ಆಹಾರ ಸೇವನೆಯೂ ಕಿಡ್ನಿ ಆರೋಗ್ಯದಲ್ಲಿ ಪರಿಣಾಮಕಾರಿ ಹಾನಿ ಮಾಡುತ್ತದೆ.

Image credits: Getty
Kannada

ಆರೋಗ್ಯದ ದೃಷ್ಟಿಯಿಂದಾಗಿ ನಿಯಮಿತವಾಗಿ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಿ

Image credits: social media

Blood Pressure: ಬಿಪಿ ಹೆಚ್ಚಾಗಿದ್ರೆ? ಈ ಆಹಾರಗಳು ನಿಮ್ಮ ಡಯಟ್‌ನಲ್ಲಿರಲಿ!

Blood Circulation: ರಕ್ತ ಸಂಚಾರ ಸುಧಾರಿಸಲು ನೀವು ತಿನ್ನಲೇಬೇಕಾದ 7 ಆಹಾರಗಳಿವು!

ಬಿಪಿ ಕಂಟ್ರೋಲ್ ಮಾಡಲು ಅಜ್ಜಿಯ ಕಾಲದ ಸಲಹೆ

ಗ್ಯಾಸ್ ಟ್ರಬಲ್ ಆಗುತ್ತಾ? ಈ 7 ಆಹಾರಗಳಿಂದ ದೂರವಿರಿ, ಇಲ್ಲದಿದ್ದರೆ ಕಷ್ಟ