ಪ್ರತಿಯೊಬ್ಬರು ಫಿಟ್ ಇರಬೇಕೆಂದು ಬಯಸುತ್ತಾರೆ. ವ್ಯಾಯಾಮ ಮಾಡುತ್ತಾರೆ ಆದರೆ ಮೆದುಳಿನ ಆರೋಗ್ಯದ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಯುವಕರ ಮೆದುಳು ಇಂದು ಅಪಾಯಕಾರಿ ಸ್ಥಿತಿಯಲ್ಲಿ ಕಾರಣ ಅತಿ ಹೆಚ್ಚು ಮೊಬೈಲ್ ಬಳಕೆ,
ಕೆಲವು ಅಭ್ಯಾಸಗಳು ಕಾಲಕ್ರಮೇಣ ಮೆದುಳಿಗೆ ಹಾನಿಕಾರಕ ಎಂದು ಗುರುತಿಸುವುದು ಮೊಬೈಲ್, ಬ್ಲಾಗ್, ವೆಬ್‌ಸೈಟ್ ಗಳಲ್ಲಿ ಇಡೀ ದಿನ ಕಳೆಯುವುದು ಮೆದುಳಿನ ಮೇಲೆ ದುಷ್ಪಾರಿಣಾಮ ಬೀರತ್ತದೆ.
Image credits: Social media
Kannada
ನಿದ್ರೆಯ ಕೊರತೆ
ನಿದ್ರೆಯ ಕೊರತೆಯು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಕಾಲಾನಂತರದಲ್ಲಿ ಸ್ಮರಣಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ 8 ಗಂಟೆಗಳ ಕಾಲ ನಿದ್ರೆ ಅವಶ್ಯಕವಾಗಿದೆ.
Image credits: Getty
Kannada
ದೂರವಾಣಿ ಬಳಕೆ
ಹೆಚ್ಚಿನ ಸ್ಕ್ರೀನ್ ಸಮಯವು ನಿದ್ರೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಗಮನ ಕಡಿಮೆ ಮಾಡುತ್ತದೆ. ಹೀಗಾಗಿ ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಜೊತೆಗೆ ಮೊಬೈಲ್‌ನಲ್ಲಿ ಸೋಷಿಯಲ್ ಮೀಡಿಯಾ ಬಳಕೆಗೆ ನಿರ್ದಿಷ್ಟ ಸಮಯ ಇರಲಿ.
Image credits: Getty
Kannada
ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆ ಅಧಿಕವಾಗಿರುವ ಆಹಾರವು ಮೆದುಳಿನ ಕಾರ್ಯವನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.
Image credits: Getty
Kannada
ಹೆಡ್‌ಫೋನ್ ಬಳಕೆ
ಹೆಚ್ಚಿನ ಶಬ್ದದಲ್ಲಿ ಹೆಡ್‌ಫೋನ್‌ಗಳನ್ನು ಬಳಸುವುದರಿಂದ ಕಿವಿ ಮಾತ್ರವಲ್ಲ, ಮೆದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಮುಂದುವರಿದಲ್ಲಿ ಕಿವುಡತನ ಬರುವ ಸಾಧ್ಯತೆಯೂ ಇದೆ.
Image credits: freepik
Kannada
ವ್ಯಾಯಾಮ
ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮುಖ್ಯ. ಧ್ಯಾನ, ಯೋಗ ವಿಶ್ರಾಂತಿ ನಿದ್ದೆಯಿಂದ ಮೆದುಳಿನ ಆರೋಗ್ಯ ಸುಧಾರಿಸಬಹುದು.