ಕ್ಯಾನ್ಸರ್ ಬಂದ್ರೇನೇ ಮಾರಾಣಾಂತಿಕ. ಅಂಥದ್ರಲ್ಲಿ ಈ ಲಕ್ಷಣವನ್ನು ಇಗ್ನೋರ್ ಮಾಡಬೇಡಿ.
ರಕ್ತ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳ ಬಗ್ಗೆ ಸದಾ ಇರಲಿ ಗಮನ.
ರಕ್ತ ಕ್ಯಾನ್ಸರ್ ಇರುವ ವ್ಯಕ್ತಿಗೆ ಪದೇ ಪದೇ ಸೋಂಕು ಕಾಣಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ.
ಚಿಕ್ಕ ಗಾಯಗಳಾದರೂ ದೀರ್ಘ ಕಾಲದವರೆಗೆ ರಕ್ತಸ್ರಾವವಾಗುವುದನ್ನು ನಿರ್ಲಕ್ಷಿಸಬಾರದು.
ಮೂಗು, ಬಾಯಿ, ಮಲ, ಮೂತ್ರನಾಳಗಳಿಂದ ಅಸಹಜ ರಕ್ತಸ್ರಾವವಾಗುತ್ತಿದ್ದರೆ ಎಚ್ಚರ ವಹಿಸಿ.
ಎಲುಬು ಅಥವಾ ಕೀಲುಗಳಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ.
ರಕ್ತ ಕ್ಯಾನ್ಸರ್ ಇರುವವರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಸಹಜವಾಗಿ ಕಡಿಮೆಯಾಗುತ್ತದೆ. ಇದು ರಕ್ತಹೀನತೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ.
ಏಕಾಏಕಿ ತೂಕ ನಷ್ಟವಾಗುವುದು ಸಹ ರಕ್ತ ಕ್ಯಾನ್ಸರ್‌ನ ಸೂಚನೆಯಾಗಿರಬಹುದು.
ಮೇಲಿನ ಲಕ್ಷಣಗಳು ಕಂಡುಬಂದರೆ ಸ್ವಯಂ ರೋಗನಿರ್ಣಯ ಮಾಡಿಕೊಳ್ಳದೆ 'ತಜ್ಞ ವೈದ್ಯರನ್ನು' ಸಂಪರ್ಕಿಸಿ. ಅದರ ನಂತರ ಮಾತ್ರ ರೋಗ ದೃಢೀಕರಿಸಿ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಸಲಹೆಗಳು!
ಕೂದಲು ಪೂರ್ತಿ ಉದುರಿ ಹೋಗ್ತಿದ್ಯಾ?: ಹಾಗಿದ್ದರೆ ಈ 7 ಟಿಪ್ಸ್‌ಗಳನ್ನು ಪಾಲಿಸಿ
ಕಿತ್ತಳೆ ಹಣ್ಣಿನ ರಸದಲ್ಲಿದೆ ಸಿಕ್ಕಾಪಟ್ಟೆ ಪ್ರಯೋಜನಗಳು: ಈ 5 ಕಾಯಿಲೆಗಳು ದೂರ
Health Tips: ಖಾಲಿ ಹೊಟ್ಟೆಯಲ್ಲಿ ತಪ್ಪಿಯೂ ಇಂತಹ ಆಹಾರಗಳನ್ನು ತಿನ್ನಬೇಡಿ!