ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್ಸ್ ನಿವಾರಣೆಗೆ ಇಲ್ಲಿದೆ 6 ಮನೆಮದ್ದು
ಕಣ್ಣಿನ ಸುತ್ತಲಿನ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ಸ್ ನಿವಾರಣೆಗೆ ಇಲ್ಲಿವೆ 6 ಸುಲಭ ಮನೆಮದ್ದುಗಳು.
health-life Sep 20 2026
Author: Shriram Bhat Image Credits:pinterest
Kannada
ಸೌತೆಕಾಯಿ
ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲಿಡುವುದು ಕಪ್ಪು ಕಲೆ ನಿವಾರಣೆಗೆ ಬೆಸ್ಟ್. ಕಣ್ಣುಗಳ ಮೇಲೆ 10 ರಿಂದ 15 ನಿಮಿಷಗಳ ಕಾಲ ಇದನ್ನು ಇಟ್ಟುಕೊಳ್ಳಿ.
Image credits: Freepik
Kannada
ಟೀ ಬ್ಯಾಗ್‌ಗಳು
ತಂಪಾದ ಗ್ರೀನ್ ಟೀ ಅಥವಾ ಬ್ಲಾಕ್ ಟೀ ಬ್ಯಾಗ್‌ಗಳನ್ನು 10 ರಿಂದ 15 ನಿಮಿಷಗಳ ಕಾಲ ಕಣ್ಣುಗಳ ಮೇಲಿಡಿ. ಇದರಲ್ಲಿರುವ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸಿ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: Getty
Kannada
ಬಾದಾಮಿ ಎಣ್ಣೆ
ಚರ್ಮಕ್ಕೆ ಪೋಷಣೆ ನೀಡಲು, ಮಲಗುವ ಮುನ್ನ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಬಳಸಿ ಕಣ್ಣಿನ ಕೆಳಗೆ ಮೃದುವಾಗಿ ಮಸಾಜ್ ಮಾಡಿ.
Image credits: Pixabay
Kannada
ಹಾಲು
ತಣ್ಣನೆಯ ಹಾಲಿನಲ್ಲಿ ಕಾಟನ್ ಪ್ಯಾಡ್‌ಗಳನ್ನು ಅದ್ದಿ 10 ನಿಮಿಷಗಳ ಕಾಲ ಕಣ್ಣುಗಳ ಮೇಲಿಡಿ. ಇದು ಚರ್ಮಕ್ಕೆ ಕಾಂತಿ ನೀಡುವುದರ ಜೊತೆಗೆ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.
Image credits: Getty
Kannada
ಅಲೋವೆರಾ ಜೆಲ್
ಅಲೋವೆರಾ ಜೆಲ್ ಅನ್ನು ಕಣ್ಣಿನ ಸುತ್ತಲೂ ಹಚ್ಚಿ ಮಸಾಜ್ ಮಾಡಿ. ಇದು ಡಾರ್ಕ್ ಸರ್ಕಲ್ಸ್ ಹೋಗಲಾಡಿಸಲು ಉತ್ತಮ ಮನೆಮದ್ದಾಗಿದೆ.
Image credits: our own
Kannada
ರೋಸ್ ವಾಟರ್
ರೋಸ್ ವಾಟರ್‌ನಲ್ಲಿ ಅದ್ದಿದ ಕಾಟನ್ ಪ್ಯಾಡ್‌ಗಳನ್ನು ಕಣ್ಣುಗಳ ಮೇಲಿಡಿ. ಇದು ಕಣ್ಣಿನ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಸಹಾಯ ಮಾಡುತ್ತದೆ.