Health
ಅತಿಯಾದ ಉಪ್ಪಿನ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನೆಂದು ನೋಡೋಣ.
ಅತಿಯಾದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡದ ಸಾಧ್ಯತೆ ಹೆಚ್ಚಾಗಬಹುದು. ಹೃದಯ ಕಾಯಿಲೆ , ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಅಪಾಯವನ್ನು ಹೆಚ್ಚಿಸುತ್ತದೆ.
ರಕ್ತದಿಂದ ಹೆಚ್ಚುವರಿ ಉಪ್ಪು ಮತ್ತು ದ್ರವವನ್ನು ಫಿಲ್ಟರ್ ಮಾಡುವುದು ಮೂತ್ರಪಿಂಡಗಳು. ಉಪ್ಪು ಹೆಚ್ಚಾದರೆ ಅವುಗಳನ್ನು ತೆಗೆದುಹಾಕಲು ಮೂತ್ರಪಿಂಡ ಹೆಚ್ಚು ಶ್ರಮಿಸಬೇಕಾಗುತ್ತದೆ.
ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದರೆ, ಮೂತ್ರದ ಮೂಲಕ ಹೆಚ್ಚು ಕ್ಯಾಲ್ಸಿಯಂ ನಷ್ಟವಾಗುತ್ತದೆ. ಇದು ಎಲುಬಿನ ಆರೋಗ್ಯ ಹದಗೆಡಲು ಕಾರಣವಾಗಬಹುದು.
ಅತಿಯಾದ ಉಪ್ಪಿನ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಬಹುದು ಮತ್ತು ಅದು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಉಪ್ಪಿನ\ಲ್ಲಿರುವ ಅತಿಯಾದ ಸೋಡಿಯಂ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ ಎರಡು ಗ್ರಾಂಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕು.
ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.
ದೇಹದ ಕೊಬ್ಬು ಕರಗಲು ಜೀರಿಗೆ-ಶುಂಠಿ ಚಹಾ, ಪ್ರಯೋಜನಗಳು ಅನೇಕ
ನೀರಲ್ಲಿ ನೆನಸಿಟ್ಟ ವಾಲ್‌ನಟ್ಸ್ ತಿಂದ್ರೆ ಆರೋಗ್ಯಕ್ಕೇನು ಲಾಭ?
ಅಕ್ಕಿ, ಬೇಳೆಯಲ್ಲಿ ಹುಳ ಆಗದಂತೆ ಈ ನ್ಯಾಚುರಲ್ ಟಿಪ್ಸ್ ಫಾಲೋ ಮಾಡಿ!
ಊಟ ಆದ್ಮೇಲೆ ಸೋಂಪು ತಿಂದ್ರೆ ಎಷ್ಟೊಂದು ಲಾಭ ಇದೆ ನೋಡಿ