Health
ಅಗಸೆ ಬೀಜವನ್ನು ಪ್ರತಿದಿನ ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ.
ಅಗಸೆ ಬೀಜಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಒಮೆಗಾ-3, ಒಮೆಗಾ-6, ಥಯಾಮಿನ್, ತಾಮ್ರ, ಮೆಗ್ನೀಷಿಯಮ್, ರಂಜಕ ಮುಂತಾದ ಪೋಷಕಾಂಶಗಳಿವೆ.
ಅಗಸೆ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಾಗಿರುತ್ತವೆ. ಇವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಅಗಸೆ ಬೀಜಗಳಲ್ಲಿ 95% ನಾರಿನಂಶವಿದ್ದು,ಇದು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಅಗಸೆ ಬೀಜಗಳು ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತವೆ.
ಅಗಸೆ ಬೀಜಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಅಗಸೆ ಬೀಜಗಳಲ್ಲಿ ಒಮೆಗಾ-3, ವಿಟಮಿನ್ E ಇರುತ್ತವೆ. ಇವು ಕೂದಲಿಗೂ ತುಂಬಾ ಒಳ್ಳೆಯದು.