Health
ಕುಂಬಳಕಾಯಿ ಬೀಜಗಳನ್ನು ಪ್ರತಿದಿನ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಿಸುತ್ತದೆ. ಏಕೆಂದರೆ ಇದರಲ್ಲಿ ಮೆಗ್ನೀಷಿಯಂ, ಪೊಟ್ಯಾಷಿಯಂ ಇರುತ್ತದೆ. ಇವು ಬಿಪಿಯನ್ನು ನಿಯಂತ್ರಿಸುತ್ತವೆ.
ವಿಟಮಿನ್ ಸಿ, ಜಿಂಕ್ ಇರುವ ಕುಂಬಳಕಾಯಿ ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಮೆಗ್ನೀಷಿಯಂ ಇರುವ ಕುಂಬಳಕಾಯಿ ಬೀಜಗಳು ಎಲುಬುಗಳಿಗೆ ಒಳ್ಳೆಯದು.
ಫೈಬರ್ ಇರುವ ಕುಂಬಳಕಾಯಿ ಬೀಜಗಳು ಮಲಬದ್ಧತೆ ಕಡಿಮೆ ಮಾಡುತ್ತವೆ, ಜೀರ್ಣಕ್ರಿಯೆ ಸುಧಾರಿಸುತ್ತವೆ.
ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಕುಂಬಳಕಾಯಿ ಬೀಜಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ.
ಕುಂಬಳಕಾಯಿ ಬೀಜಗಳು ಮೆಲಟೋನಿನ್ ಉತ್ಪಾದನೆಗೆ ಸಹಾಯ ಮಾಡಿ ಉತ್ತಮ ನಿದ್ರೆ ನೀಡುತ್ತದೆ.
ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವುದರಿಂದ ಚರ್ಮಕ್ಕೆ ಒಳ್ಳೆಯದು.
ಮೊಡವೆಗಳಿಗೆ ಮುಕ್ತಿ ನೀಡುತ್ತೆ ಈ ಆಲೂಗಡ್ಡೆ ಫೇಸ್‌ಪ್ಯಾಕ್
ಮಜ್ಜಿಗೆಯಲ್ಲಿ ಈ 2 ಪದಾರ್ಥ ಬೆರೆಸಿ ಕುಡಿದರೆ ಮಲಬದ್ಧತೆಗೆ ಮುಕ್ತಿ
ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ 'ವಿಟಮಿನ್ ಸಿ' ಆಹಾರಗಳಿವು!
ಹೊಟ್ಟೆ ಬೊಜ್ಜು ಕಡಿಮೆ ಮಾಡಿಕೊಳ್ಳಬೇಕಾ? ಈ ಹಣ್ಣು ಟ್ರೈ ಮಾಡಿ