Kannada

ಎಳ್ಳು ಸೇವನೆಯ 7 ಆರೋಗ್ಯ ಪ್ರಯೋಜನಗಳು

ಪ್ರತಿದಿನ ಎಳ್ಳು ತಿನ್ನುವುದರಿಂದ ನಮ್ಮ ದೇಹಕ್ಕೆ ಸಿಗುವ 7 ಪ್ರಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

Kannada

ಪೋಷಕಾಂಶಗಳ ಆಗರ

ಎಳ್ಳಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್, ಜಿಂಕ್, ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ ಮತ್ತು ವಿಟಮಿನ್‌ಗಳಂತಹ ಅನೇಕ ಪೋಷಕಾಂಶಗಳು ಅಡಗಿವೆ.

Image credits: Getty
Kannada

ರೋಗನಿರೋಧಕ ಶಕ್ತಿ ಹೆಚ್ಚಳ

ಎಳ್ಳಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Image credits: social media
Kannada

ಮೂಳೆಗಳ ಬಲವರ್ಧನೆ

ಋತುಬಂಧದ ನಂತರ ಮಹಿಳೆಯರನ್ನು ಕಾಡುವ ಆಸ್ಟಿಯೊಪೊರೋಸಿಸ್ ಮತ್ತು ಸಂಧಿವಾತದಂತಹ ಮೂಳೆ ಸಂಬಂಧಿತ ಸಮಸ್ಯೆಗಳನ್ನು ದೂರವಿಡಲು ಎಳ್ಳು ನೆರವಾಗುತ್ತದೆ.

Image credits: social media
Kannada

ಕೂದಲು ಬೆಳವಣಿಗೆಗೆ ಸಹಕಾರಿ

ಪೋಷಕಾಂಶ ಭರಿತ ಎಳ್ಳು ಕೂದಲಿನ ಬೆಳವಣಿಗೆ ಮತ್ತು ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಕಪ್ಪು ಎಳ್ಳಿನಲ್ಲಿರುವ ಬಯೋ-ಆಕ್ಟಿವ್ ಸಂಯುಕ್ತಗಳು ಕೂದಲು ಕಪ್ಪಾಗಲು ಸಹಾಯ ಮಾಡುತ್ತವೆ.

Image credits: Getty
Kannada

ಜೀರ್ಣಕ್ರಿಯೆ ಸುಧಾರಣೆ

ಎಳ್ಳಿನಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

Image credits: social media
Kannada

ಹೃದಯದ ಆರೋಗ್ಯಕ್ಕೆ ಉತ್ತಮ

ಹೃದಯದ ಸ್ನಾಯುಗಳನ್ನು ಬಲಪಡಿಸುವ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವ ಅನೇಕ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಆರೋಗ್ಯಕರ ಕೊಬ್ಬು ಎಳ್ಳಿನಲ್ಲಿದೆ.

Image credits: Getty

Coconut Milk: ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯಬೇಕಾ? ತೆಂಗಿನ ಹಾಲಿನ ಈ ಟ್ರಿಕ್ ಬಳಸಿ!

ರಕ್ತಸಂಚಾರ ಹೆಚ್ಚಿಸಲು ನೀವು ಈ ಆಹಾರಗಳನ್ನು ತಪ್ಪದೇ ತಿನ್ನಬೇಕು!

ಸಕ್ಕರೆ ತಿನ್ನುವ ಬಯಕೆ ಕಡಿಮೆ ಮಾಡಲು ಈ 7 ಫುಡ್ಸ್ ಬಳಸಿ

Sweet Potato Benefits: ಸಿಹಿಗೆಣಸು ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು