ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ನಿವಾರಿಸಲು ಐದು ಸರಳ ಮನೆಮದ್ದುಗಳು.
health-life Sep 06 2025
Author: Sathish Kumar KH Image Credits:our own
Kannada
ನಿದ್ರಾಹೀನತೆ
ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳ ದೀರ್ಘಕಾಲದ ಬಳಕೆ ಮತ್ತು ನಿದ್ರಾಹೀನತೆಯಿಂದ ಡಾರ್ಕ್ ಸರ್ಕಲ್‌ಗಳು ಉಂಟಾಗಬಹುದು.
Image credits: Freepik
Kannada
ಮನೆ ಮದ್ದುಗಳು
ಕಣ್ಣಿನ ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಮನೆಯಲ್ಲಿಯೇ ಪ್ರಯತ್ನಿಸಬಹುದಾದ ಕೆಲವು ಸರಳ ಮನೆಮದ್ದುಗಳನ್ನು ತಿಳಿದುಕೊಳ್ಳೋಣ.
Image credits: Getty
Kannada
ರೋಸ್ ವಾಟರ್
ಒಂದು ಹತ್ತಿ ಉಂಡೆ ಅಥವಾ ಹತ್ತಿ ಬಟ್ಟೆಯನ್ನು ಗುಲಾಬಿ ನೀರಿನಲ್ಲಿ (Rose Water) ಅದ್ದಿ ಕಣ್ಣಿನ ಮೇಲೆ ಸ್ವಲ್ಪ ಹೊತ್ತು ಇಡಿ. ಕಣ್ಣುಗಳಿಗೆ ತಂಪು ನೀಡಿ, ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
Image credits: Social Media
Kannada
ಸೌತೆಕಾಯಿ
ಸೌತೆಕಾಯಿಯನ್ನು ಹೋಳುಗಳನ್ನಾಗಿ 10 ನಿಮಿಷಗಳ ಕಾಲ ಕಣ್ಣಿನ ರೆಪ್ಪೆಗಳ ಮೇಲೆ ಇಡುವುದರಿಂದ ಕಣ್ಣಿನ ಸುತ್ತಲಿನ ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
Image credits: Social Media
Kannada
ಟೀ ಬ್ಯಾಗ್‌ಗಳು
ಟೀ ಬ್ಯಾಗ್‌ಗಳನ್ನು ಕಣ್ಣಿನ ಸುತ್ತಲೂ ಇಡುವುದರಿಂದ ಡಾರ್ಕ್ ಸರ್ಕಲ್ ನಿವಾರಿಸಲು ಮತ್ತು ಕಣ್ಣುಗಳಿಗೆ ತಂಪು ನೀಡಲು ಸಹಾಯ ಮಾಡುತ್ತದೆ.
Image credits: Getty
Kannada
ಮೊಸರು
ಎರಡು ಚಮಚ ಮೊಸರಿಗೆ ಸ್ವಲ್ಪ ಗುಲಾಬಿ ನೀರನ್ನು ಬೆರೆಸಿ ಕಣ್ಣಿನ ಸುತ್ತಲೂ ಹಚ್ಚಿ. ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು ಇದು ಉತ್ತಮ ಪ್ಯಾಕ್ ಆಗಿದೆ.
Image credits: Getty
Kannada
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯು ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್‌ಗಳನ್ನು ಮತ್ತು ಕಣ್ಣಿನ ಕೆಳಗಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.