Health
ಪ್ರತಿ ದಿನ ಬೆಳಗ್ಗೆ ಸ್ನಾನ ಮಾಡುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದು ಇನ್ನೂ ಒಳ್ಳೆಯದು ಯಾಕೆಂದು ಇಲ್ಲಿ ತಿಳಿಯೋಣ.
ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದು ಮಾತ್ರವಲ್ಲ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ.
ಊಟಕ್ಕೆ ಮುಂಚೆ ಸ್ನಾನ ಮಾಡಿದರೆ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ನೀವು ಆರೋಗ್ಯವಾಗಿರುತ್ತೀರಿ.
ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ.
ಊಟಕ್ಕೆ ಮುಂಚೆ ಸ್ನಾನ ಮಾಡುವುದರಿಂದ ದೇಹದಿಂದ ವಿಷವನ್ನು ತೆಗೆದುಹಾಕಿ, ಉಲ್ಲಾಸವನ್ನು ಅನುಭವಿಸುವಿರಿ.
ನೀವು ಊಟ ಮಾಡುವ ಮೊದಲು ಸ್ನಾನ ಮಾಡಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದರಿಂದ ದಿನವಿಡೀ ಉಲ್ಲಾಸವನ್ನು ಅನುಭವಿಸುವಿರಿ.
ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡುವುದರಿಂದ ದಿನವಿಡೀ ಆದ ಆಯಾಸ ನಿವಾರಣೆಯಾಗುತ್ತದೆ. ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಿ, ಮನಸ್ಸು ಶಾಂತವಾಗುತ್ತದೆ.
ಚರ್ಮದ ಆರೋಗ್ಯಕ್ಕೆ ಸೂರ್ಯನಷ್ಟೇ ಸಹಾಯಕ ಈ ಸೂರ್ಯಕಾಂತಿ ಬೀಜ
ಹೊಟ್ಟೆಯುಬ್ಬರ ತಕ್ಷಣ ನಿವಾರಿಸಲು ಈ ಆಹಾರಗಳು ಸೇವಿಸಿ
ಹೊಟ್ಟೆ ಬಿರಿಯುವಂತೆ ತಿಂದ ನಂತರವೂ ಹಸಿವಾಗ್ತಿದ್ಯಾ? ಹಾಗಿದ್ರೆ ನಿರ್ಲಕ್ಷಿಸಬೇಡಿ
ನಿಮ್ಮ ಪಾದಗಳೇ ಹೇಳುತ್ತವೆ ನಿಮ್ಮ ಆರೋಗ್ಯದ ಗುಟ್ಟು!