ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳು ಮತ್ತು ಪಾನೀಯಗಳು ಇಲ್ಲಿವೆ.
ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಶುಂಠಿ ಚಹಾ ಕುಡಿಯುವುದರಿಂದ ಹೊಟ್ಟೆ ಉಬ್ಬರಕ್ಕೆ ತಕ್ಷಣವೇ ಪರಿಹಾರ ನೀಡುತ್ತದೆ.
ಪುದೀನಾ ಚಹಾ ಸೇವನೆ ಹೊಟ್ಟೆ ಉಬ್ಬರ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೊಟ್ಯಾಸಿಯಮ್ ಅಧಿಕವಾಗಿರುವ ಬಾಳೆಹಣ್ಣು ಹೊಟ್ಟೆ ಉಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ.
ಪಪ್ಪಾಯಿಯಲ್ಲಿರುವ ಪಪೈನ್ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಉಬ್ಬರ ತಡೆಯಲು ಸಹಾಯ ಮಾಡುತ್ತದೆ.
ಪ್ರೋಬಯಾಟಿಕ್ ಆಹಾರವಾದ ಮೊಸರು ಹೊಟ್ಟೆ ಉಬ್ಬರವನ್ನು ತಡೆಯಲು ಮತ್ತು ಹೊಟ್ಟೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಸಮೃದ್ಧವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಜೀರಿಗೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ನೀರಿನಂಶ ಹೆಚ್ಚಾಗಿರುವ ಸೌತೆಕಾಯಿ ಸೇವಿಸುವುದರಿಂದ ಹೊಟ್ಟೆ ಉಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ.
ಹೊಟ್ಟೆ ಬಿರಿಯುವಂತೆ ತಿಂದ ನಂತರವೂ ಹಸಿವಾಗ್ತಿದ್ಯಾ? ಹಾಗಿದ್ರೆ ನಿರ್ಲಕ್ಷಿಸಬೇಡಿ
ನಿಮ್ಮ ಪಾದಗಳೇ ಹೇಳುತ್ತವೆ ನಿಮ್ಮ ಆರೋಗ್ಯದ ಗುಟ್ಟು!
ದೇಹದಲ್ಲಿ ಕಾಣುವ ಈ ಲಕ್ಷಣಗಳು ಮಧುಮೇಹದ್ದಾಗಿರಬಹುದು ಎಚ್ಚರ
ಅರಿಶಿನ, ಕರಿಮೆಣಸು, ಜೇನುತುಪ್ಪ ಒಟ್ಟಿಗೆ ಸೇವಿಸಿದರೆ ಪ್ರಯೋಜನ ಒಂದೆರಡಲ್ಲ!