ಪಾದಗಳು ಉಬ್ಬಿದ್ದರೆ ಹೃದಯ ಸಮಸ್ಯೆ, ಲಿವರ್ ಸಂಬಂಧಿ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು.
Image credits: i stock
Kannada
ಉಬ್ಬಿದ ಪಾದಗಳು
ಪಾದಗಳು ಉಬ್ಬಿದ್ದರೆ ಹೃದಯ ಸಮಸ್ಯೆ, ಲಿವರ್ ಸಂಬಂಧಿ ಸಮಸ್ಯೆಗಳು, ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು.
Image credits: Social Media
Kannada
ಪಾದಗಳ ಬಿರುಕುಗಳು
ಪಾದಗಳು ಹೆಚ್ಚಾಗಿ ಬಿರುಕು ಬಿಟ್ಟರೆ ದೇಹದಲ್ಲಿ ನಿರ್ಜಲೀಕರಣಕ್ಕೆ ಒಳಗಾಗಿರುವುದನ್ನು ಅರ್ಥಮಾಡಿಕೊಳ್ಳಬೇಕು. ವಿಟಮಿನ್ ಎ, ಇ, ಒಮೆಗಾ 3 ಕೊಬ್ಬಿನಾಮ್ಲ ಕಡಿಮೆಯಾದಾಗಲೂ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Image credits: Social Media
Kannada
ಮರಗಟ್ಟುವಿಕೆ
ಪಾದಗಳಲ್ಲಿ ಮರಗಟ್ಟುವಿಕೆ ಅಥವಾ ಜೋಮು ಕಾಣಿಸಿಕೊಂಡರೆ ದೇಹದಲ್ಲಿ ವಿಟಮಿನ್ ಬಿ12, ಮೆಗ್ನೀಸಿಯಮ್ ಕೊರತೆಯಿಂದ ಬಳಲುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
Image credits: pinterest
Kannada
ತಣ್ಣನೆಯ ಪಾದಗಳು
ಪಾದಗಳು ತಣ್ಣಗಿರುವಂತೆ ಭಾಸವಾದರೆ ದೇಹದಲ್ಲಿ ರಕ್ತಹೀನತೆ ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಫೋಲಿಕ್ ಆಮ್ಲ, ವಿಟಮಿನ್ ಬಿ12 ಕೊರತೆಯೂ ಇರುತ್ತದೆ.
Image credits: pinterest
Kannada
ಚರ್ಮದ ತುರಿಕೆ
ಪಾದಗಳಲ್ಲಿ ತುರಿಕೆ ಇದ್ದರೆ ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು. ದೀರ್ಘಕಾಲದವರೆಗೆ ಈ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
Image credits: pinterest
Kannada
ಗಮನಿಸಿ
ಮೇಲೆ ತಿಳಿಸಿದ ವಿಷಯಗಳು ಕೇವಲ ಪ್ರಾಥಮಿಕ ಮಾಹಿತಿಗೆ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಾಲಿಸುವುದೇ ಉತ್ತಮ.