Kannada

ಆರೋಗ್ಯ ಸಮಸ್ಯೆಗಳು

ರಾತ್ರಿ ಪರೋಟ ತಿಂದ್ರೆ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿ ತಿಳಿಯಿರಿ.​

Kannada

ಜೀರ್ಣಕ್ರಿಯೆ ಸಮಸ್ಯೆ

ಪರೋಟದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚಿರುತ್ತದೆ. ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಹೊಟ್ಟೆನೋವು ಕಾಣಿಸಿಕೊಳ್ಳಬಹುದು. 

Image credits: our own
Kannada

ನಿದ್ರಾಹೀನತೆ

ಪರೋಟ ತಿಂದ್ರೆ ಹೊಟ್ಟೆಯಲ್ಲಿ ತೊಂದರೆಯಾಗಿ ನಿದ್ದೆಗೆಡಬಹುದು. ಹೆಚ್ಚಿನ ಕೊಬ್ಬಿನಂಶ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿಸಿ ನಿದ್ದೆಗೆ ಭಂಗ ತರುತ್ತದೆ. 

Image credits: adobe stock
Kannada

ಹೊಟ್ಟೆ ಸಮಸ್ಯೆ

ರಾತ್ರಿ ಪರೋಟ ತಿಂದ್ರೆ ಹೊಟ್ಟೆ ಉಬ್ಬರ, ಎದೆಯುರಿ, ಗ್ಯಾಸ್ಟ್ರಿಕ್, ಮಲಬದ್ಧತೆ ಉಂಟಾಗಬಹುದು. 

Image credits: our own
Kannada

ತೂಕ ಹೆಚ್ಚಳ

ಹೆಚ್ಚು ಕ್ಯಾಲೋರಿ ಇರುವ ಪರೋಟವನ್ನು ರಾತ್ರಿ ತಿಂದ್ರೆ ತೂಕ ಹೆಚ್ಚಾಗುತ್ತದೆ. 

Image credits: our own
Kannada

ಹೃದಯಾಘಾತ

ಪರೋಟ ತಿಂದ್ರೆ ರಕ್ತದೊತ್ತಡ ಹೆಚ್ಚುತ್ತದೆ. ಹೃದಯಾಘಾತ, ಎದೆನೋವು ಮುಂತಾದ ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು.

Image credits: our own

ವಯಸ್ಸಿನ ಪ್ರಕಾರ ಎಷ್ಟು ಗಂಟೆ ನಿದ್ರೆ ಮಾಡಬೇಕು?

ಜೇನುತುಪ್ಪ ಆರೋಗ್ಯಕ್ಕೆ ಒಳ್ಳೇದು, ಆಯುರ್ವೇದ ಪ್ರಕಾರ ಹೀಗೆ ತಿಂದ್ರೆ ವಿಷಕ್ಕೆ ಸಮ!

ನೀವು ಶೇವಿಂಗ್ ಬಳಿಕ ಈ 5 ಕೆಲಸ ಮಾಡೋದು ಮರಿಯಲೇಬೇಡಿ!

ಗಡ್ಡ ಬಿಳಿಯಾಗಿದೆ ಎಂದು ಚಿಂತಿಸುತ್ತಿದ್ದೀರಾ?: ಆಲೂಗಡ್ಡೆ ಸಿಪ್ಪೆಯಿಂದ ಹೀಗೆ ಮಾಡಿ