ಮಧುಮೇಹದ ಕೆಲವು ಲಕ್ಷಣಗಳನ್ನು ಗುರುತಿಸೋಣ.
ಚರ್ಮ ಒಣಗಾಗುವುದು ಮಧುಮೇಹದ ಸೂಚನೆಯಾಗಿರಬಹುದು.
ಕಂದು ಬಣ್ಣದಲ್ಲಿ ಚರ್ಮದ ಮೇಲೆ ಕಾಣುವ ಸಣ್ಣ ಕಲೆಗಳು ಕೆಲವೊಮ್ಮೆ ಮಧುಮೇಹದ ಸೂಚನೆಯಾಗಿರಬಹುದು.
ಕೆಲವರಲ್ಲಿ ಚರ್ಮದಲ್ಲಿ ತುರಿಕೆಯೂ ಬರಬಹುದು. ಅದನ್ನೂ ನಿರ್ಲಕ್ಷಿಸಬಾರದು.
ಗಾಯಗಳು ವಾಸಿಯಾಗಲು ಸಮಯ ತೆಗೆದುಕೊಳ್ಳುವುದೂ ಮಧುಮೇಹದ ಸೂಚನೆಯಾಗಿರಬಹುದು.
ಕೈ-ಕಾಲುಗಳು ಮರಗಟ್ಟುವುದೂ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದರ ಸೂಚನೆಯಾಗಿರಬಹುದು.
ಅತಿಯಾದ ಹಸಿವೂ ಮಧುಮೇಹದ ಲಕ್ಷಣವಾಗಿರಬಹುದು.
ಅತಿಯಾದ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜಿಸಬೇಕೆನಿಸುವುದು ಮಧುಮೇಹದ ಪ್ರಾರಂಭಿಕ ಲಕ್ಷಣಗಳಾಗಿವೆ.
ಮೇಲೆ ತಿಳಿಸಿದ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ರೋಗನಿರ್ಣಯಕ್ಕೆ ಪ್ರಯತ್ನಿಸದೆ, ಖಂಡಿತವಾಗಿಯೂ ವೈದ್ಯರನ್ನು 'ಸಂಪರ್ಕಿಸಿ'. ಇದರ ನಂತರ ಮಾತ್ರ ರೋಗವನ್ನು ದೃಢೀಕರಿಸಿ.
ಅರಿಶಿನ, ಕರಿಮೆಣಸು, ಜೇನುತುಪ್ಪ ಒಟ್ಟಿಗೆ ಸೇವಿಸಿದರೆ ಪ್ರಯೋಜನ ಒಂದೆರಡಲ್ಲ!
ದಟ್ಟವಾದ ಕೂದಲು ಪಡೆಯಲು ಇಲ್ಲಿದೆ ನೈಸರ್ಗಿಕ ವಿಧಾನಗಳು!
ಬೆಳಿಗ್ಗೆ ಎದ್ದ ತಕ್ಷಣ ಬ್ರಷ್ ಮಾಡಬೇಕಾ ಅಥವಾ ನೀರು ಕುಡಿಯಬೇಕಾ?: ಯಾವುದು ಸರಿ!
ಹುಷಾರು... ಗಬಗಬ ಊಟ ತಿನ್ನುವುದರಿಂದ ಈ ಗಂಭೀರ ಕಾಯಿಲೆಗಳು ಬರುತ್ತದೆ!