ಮಳೆಗಾಲದ ತಂಪು ಎಲ್ಲರಿಗೂ ಇಷ್ಟ, ಆದರೆ ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡೋದು ಸಹ ಹೆಚ್ಚು.
ಈ ಋತುವನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ, ಆದರೆ, ಈ ಸಮಯದಲ್ಲಿ ಆಹಾರದ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಈ ಋತುವಿನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬೆಳೆಯುವ ಅಪಾಯ ಹೆಚ್ಚಾಗುತ್ತದೆ.
ಜೋರಾಗಿ ಸುರಿಯುವ ಮಳೆಗಾಲದಲ್ಲಿ ಹಸಿರು ಸೊಪ್ಪು ತರಕಾರಿಗಳು ಸೇರಿ ಕೆಲವು ತರಕಾರಿಗಳ ಸೇವನೆಯನ್ನು ತಪ್ಪಿಸಬೇಕು.
ಮಳೆಗಾಲದಲ್ಲಿ, ಸೊಪ್ಪು ತರಕಾರಿಗಳ ಮೇಲೆ ಬ್ಯಾಕ್ಟೀರಿಯಾ, ಕೀಟಗಳು ಮತ್ತು ಶಿಲೀಂಧ್ರಗಳ ಅಪಾಯ ಹೆಚ್ಚಾಗುತ್ತದೆ, ಆದ್ದರಿಂದ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.
ಮಳೆಗಾಲದಲ್ಲಿ ಬದನೆಕಾಯಿ ತಿನ್ನುವುದನ್ನು ತಪ್ಪಿಸಿ, ಅದರಲ್ಲಿ ಕೀಟಗಳು ಇರಬಹುದು, ಅದು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಹೂಕೋಸು ಮತ್ತು ಎಲೆಕೋಸು ಪದರಗಳಲ್ಲಿ ತೇವಾಂಶ ಮತ್ತು ಕೀಟಗಳು ಸುಲಭವಾಗಿ ಅಡಗಿಕೊಳ್ಳುತ್ತವೆ, ಆದ್ದರಿಂದ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.
ಅಣಬೆಗಳು ಕೊಳೆಯಲು ಪ್ರಾರಂಭಿಸುತ್ತವೆ ಮತ್ತು ತೇವಾಂಶದಲ್ಲಿ ಬೇಗನೆ ಕರಗುತ್ತವೆ, ಮಳೆಗಾಲದಲ್ಲಿ ಅವುಗಳನ್ನು ತಿನ್ನುವುದನ್ನು ಅವಾಯ್ಡ್ ಮಾಡಿ.
ಗರ್ಭಿಣಿಯರು ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ಉತ್ತರ!
ದೇಹಕ್ಕೆ ಸಾಕಾಗುವಷ್ಟು ನಿದ್ದೆ ಮಾಡದೇ ಇರುವುದರಿಂದ ಬರುವ 7 ಆರೋಗ್ಯ ಸಮಸ್ಯೆಗಳಿವು
ಹಸಿ ಈರುಳ್ಳಿ ಯಾರು ತಿನ್ನಬಾರದು? ತಿಂದರೆ ಉಂಟಾಗುವ ಅಡ್ಡಪರಿಣಾಮಗಳಿವು
ಸರಿಯಾಗಿ ನಿದ್ದೆ ಮಾಡದಿದ್ದರೆ ಈ 7 ಸಮಸ್ಯೆಗಳು ಕಟ್ಟಿಟ್ಟ ಬುತ್ತಿ, ಜಾಗ್ರತೆ!