ಸಂಜೆ ವ್ಯಾಯಾಮ ಮಾಡಿದರೆ ದೇಹ ಮತ್ತು ಮನಸ್ಸು ಸಡಿಲಗೊಂಡು ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದಾಗ ಹುರುಪಿನಿಂದ ಇರುತ್ತೀರಿ.
ಬೆಳಿಗ್ಗೆಗಿಂತ ಸಂಜೆ ವ್ಯಾಯಾಮ ಮಾಡಿದರೆ ದೇಹ ಚುರುಕಾಗಿರುತ್ತದೆ. ಇದರಿಂದ ನೀವು ಉತ್ತಮವಾಗಿ ವ್ಯಾಯಾಮ ಮಾಡಬಹುದು.
ಸಂಜೆ ವ್ಯಾಯಾಮ ಮಾಡಿದರೆ ಮನಸ್ಸು ಶಾಂತವಾಗುತ್ತದೆ. ದೇಹ ನಿರಾಳವಾಗಿರುತ್ತದೆ.
ದಿನವಿಡೀ ಮಾಡಿದ ಕೆಲಸದ ಒತ್ತಡ ನಿವಾರಿಸಲು ಸಂಜೆ ವ್ಯಾಯಾಮ ಮಾಡುವುದು ಒಳ್ಳೆಯದು.
ಪ್ರತಿದಿನ ಸಂಜೆ ವ್ಯಾಯಾಮ ಮಾಡಿದರೆ ಎಲುಬುಗಳು ಗಟ್ಟಿಯಾಗಿರುತ್ತವೆ.
ಸಂಜೆ ವ್ಯಾಯಾಮ ಮಾಡಿದರೆ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಮತ್ತು ಮೆದುಳಿನಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ.
ಸಂಜೆ ವ್ಯಾಯಾಮ ಮಾಡುವುದಕ್ಕೆ ಸುಮಾರು 2 ಗಂಟೆ ಮೊದಲು ಏನನ್ನೂ ತಿನ್ನಬಾರದು. ವ್ಯಾಯಾಮದ ನಂತರ ತಕ್ಷಣವೇ ಮಲಗಬಾರದು.
ಹೃದಯಾಘಾತ ಆಗೋ 1 ತಿಂಗಳು ಮುಂಚೆ ದೇಹ ನೀಡುವ ಸೂಚನೆಗಳಿವು! ಎಚ್ಚರಿಕೆಯಿಂದಿರಿ..
ನಿಮ್ಮ ಸಾಕು ನಾಯಿ ಆರೋಗ್ಯವಂತವಾಗಿರಬೇಕು ಎಂದಾದ್ರೆ ಈ ಆಹಾರಗಳು ನಿಷಿದ್ಧ!
ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ
ಗರ್ಭಿಣಿಯರು ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ಉತ್ತರ!