ಇಂದು ಸಾಕಷ್ಟು ಜನರು ಫಿಟ್ ಆಗಿದ್ರೂ ಕೂಡ ಹೃದಯಾಘದಿಂದ ನಿಧನರಾಗುತ್ತಿದ್ದಾರೆ.
ಹೃದಯಾಘಾತ ಆಗುವ ಒಂದು ತಿಂಗಳ ಮುಂಚೆಯೇ ದೇಹವು ನಮಗೆ ಸೂಚನೆ ಕೊಡುತ್ತದೆ. ಕೆಲವರಿಗೆ ಇದೆಲ್ಲವೂ ಸಾಮಾನ್ಯ ಅಂತ ಭಾವಿಸ್ತಾರೆ.
ದೇಹ ಕೊಡುವ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಬದುಕುಳಿಯಬಹುದು.
ಹೃದಯಾಘಾತ ಆಗೋ ಮುನ್ನ ದೇಹ ನೀಡುವ ಸೂಚನೆ ಬಗ್ಗೆ ಹೃದಯತಜ್ಞರು ಮಾತನಾಡಿದ್ದಾರೆ
ವಾಕರಿಕೆ ಬರುವುದು, ಸುಸ್ತು ಕೂಡ ಆಗುವುದು. ಇದೆಲ್ಲವೂ ಒತ್ತಡದಿಂದ ಆಗುವುದು ಅಂತ ನೀವು ಭಾವಿಸಿರ್ತೀರಿ.
ಪದೇ ಪದೇ ತಲೆನೋವು ಶುರುವಾಗುತ್ತದೆ, ಮಾನಸಿಕವಾಗಿ ಹಿಂಸೆಗೊಳಗಾಗ್ತೀರಿ.
ನಿಮ್ಮ ಕೈ, ಕಾಲು ಕೆಲಸ ಮಾಡ್ತಿಲ್ಲ, ಕೈ ನಿದ್ದೆ ಮಾಡ್ತಿದೆ ಅಂತ ಭಾವಿಸ್ತೀರಿ
ದೃಷ್ಟಿಯಲ್ಲಿ ಸಮಸ್ಯೆ ಆಗುವುದು, ನೀವು ನೋಡುವುದು ಡಬಲ್ ಆಗಿ ಕಾಣಬಹುದು, ಬ್ಲರ್ಆಗಬಹುದು.
ಆಹಾರದಲ್ಲಿ shilajit ಬಳಸಿದರೆ, ಇದು ಬಿಪಿಯನ್ನು ಸಮತೋಲನ ಮಾಡುವುದು, ಕೊಲೆಸ್ಟ್ರಾಲ್ಕಡಿಮೆ ಮಾಡಬಹುದು. ಶಿಲಾಜಿತ್ ಎನ್ನುವುದು ಖನಿಜ ಆಧಾರಿತ ಸಾರ
ನಿಮ್ಮ ಸಾಕು ನಾಯಿ ಆರೋಗ್ಯವಂತವಾಗಿರಬೇಕು ಎಂದಾದ್ರೆ ಈ ಆಹಾರಗಳು ನಿಷಿದ್ಧ!
ಮಳೆಗಾಲದಲ್ಲಿ ತಪ್ಪಿಯೂ ಈ ತರಕಾರಿಗಳನ್ನು ತಿನ್ನಬೇಡಿ… ಆನಾರೋಗ್ಯ ಖಚಿತ
ಗರ್ಭಿಣಿಯರು ಎಳನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ಉತ್ತರ!
ದೇಹಕ್ಕೆ ಸಾಕಾಗುವಷ್ಟು ನಿದ್ದೆ ಮಾಡದೇ ಇರುವುದರಿಂದ ಬರುವ 7 ಆರೋಗ್ಯ ಸಮಸ್ಯೆಗಳಿವು