Kannada

ನಿಂತು ನೀರು ಕುಡಿಯುವುದರಿಂದ ಮೊಣಕಾಲು ನೋವು ಬರುತ್ತದೆಯೇ?

Kannada

ನಿಂತುಕೊಂಡೇ ನೀರು ಕುಡಿಯಬಹುದೇ?

ನಿಂತುಕೊಂಡೇ ನೀರು ಕುಡಿದರೆ ಅದು ನೇರವಾಗಿ ಹೊಟ್ಟೆ ಮತ್ತು ಕರುಳನ್ನು ತಲುಪುತ್ತದೆ. ಆದರೆ ಕೀಲುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

Image credits: Freepik
Kannada

ಕೀಲುಗಳ ಮೇಲೆ ಒತ್ತಡ ಬೀಳೊಲ್ಲ

ಕುಳಿತು ನಿಧಾನವಾಗಿ ನೀರು ಕುಡಿದರೆ ಕೀಲುಗಳ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ ಮತ್ತು ಮೊಣಕಾಲು ಆರೋಗ್ಯ ಚೆನ್ನಾಗಿರುತ್ತದೆ.

Image credits: Freepik
Kannada

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ದಿನಕ್ಕೆ ಕನಿಷ್ಠ 4-5 ಲೀಟರ್ ನೀರು ಕುಡಿಯಬೇಕು. ಇದರಿಂದ ದೇಹವು ಹೈಡ್ರೇಟೆಡ್ ಆಗಿರುತ್ತದೆ ಮತ್ತು ಹಲವು ಆರೋಗ್ಯ ಪ್ರಯೋಜನ ಪಡೆಯಬಹುದು.

Image credits: Freepik
Kannada

ಜಾಸ್ತಿ ನೀರು ಕುಡಿಯಬೇಡಿ!

ಹೈಡ್ರೇಟೆಡ್ ಆಗಿರಲು ನೀರು ಅಗತ್ಯ. ಆದರೆ ಹೆಚ್ಚು ಕುಡಿಯುವುದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Image credits: Freepik
Kannada

ಯಾವಾಗ ಕುಡಿಯಬೇಕು?

ಊಟಕ್ಕೆ ಅರ್ಧ ಗಂಟೆ ಮೊದಲು ಮತ್ತು ಊಟವಾದ ಅರ್ಧ ಗಂಟೆ ನಂತರ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ.

Image credits: Freepik
Kannada

ಊಟವಾದ ತಕ್ಷಣ ನೀರು ಏಕೆ ಕುಡಿಯಬಾರದು?

ಊಟವಾದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ಜೀರ್ಣಕ್ರಿಯೆ ನಿಧಾನಗೊಳಿಸಿ ಗ್ಯಾಸ್, ಅಜೀರ್ಣ ಮುಂತಾದ ಸಮಸ್ಯೆ ಉಂಟಾಗುತ್ತವೆ.

Image credits: Freepik

ಅತಿಯಾದ್ರೆ ಅಮೃತವೂ ವಿಷ; ಪ್ರೋಟೀನ್ ಸೇವನೆಯ 7 ಅಪಾಯಗಳು ತಿಳ್ಕೊಳ್ಳಿ!

ಅಳುವುದರಿಂದ ಮುಖದ ಕಾಂತಿ ಹೆಚ್ಚುತ್ತಾ? ಅತ್ತರೂ ಇದೆ ಪ್ರಯೋಜನ

ಮಳೆಗಾಲದಲ್ಲಿ ಮಕ್ಕಳಿಗೆ ಕಾಯಿಲೆ ಬರಬಾರದಂದ್ರೆ ಈ ಟಿಪ್ಸ್​ ಫಾಲೋ ಮಾಡಿ!

ಮಲಬದ್ಧತೆ ಸಮಸ್ಯೆಯೇ ಫೈಬರ್‌ನಿಂದ ಸಮೃದ್ಧವಾಗಿರುವ ಈ ಆಹಾರಗಳ ಸೇವಿಸಿ