ಮಲಬದ್ಧತೆ ನಿವಾರಿಸಲು ಆಹಾರದಲ್ಲಿ ಸೇರಿಸಬೇಕಾದ ನಾರಿನಂಶವಿರುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
ನಾರಿನಂಶದಿಂದ ಸಮೃದ್ಧವಾದ ಹಣ್ಣು ಪೇರಳೆ. ಇದನ್ನು ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ನಾರಿನಂಶವಿರುವ ಒಣದ್ರಾಕ್ಷಿಯನ್ನು ನೆನೆಸಿ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ನಾರಿನಂಶ ಹೆಚ್ಚಿರುವ ಪಪ್ಪಾಯ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಓಟ್ಸ್ ನಲ್ಲಿ ನಾರಿನಂಶ ಇರುವುದರಿಂದ ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ.
ಕಿತ್ತಳೆ ತಿನ್ನುವುದು ಮತ್ತು ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ ನಿವಾರಿಸಬಹುದು.
ಒಣಗಿದ ಪ್ಲಮ್ ಹಣ್ಣು ಅಥವಾ ಪ್ರೂನ್ಸ್ ನಾರಿನಂಶದಿಂದ ಸಮೃದ್ಧವಾಗಿದೆ. ಆದ್ದರಿಂದ ಪ್ರೂನ್ಸ್ ಅನ್ನು ನೆನೆಸಿ ತಿನ್ನುವುದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ನಾರಿನಂಶವಿರುವ ಪಾಲಕ್ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಅಡಿಗೆ ಮನೆಗೆ ಹೋಗಿ ಯಾಕೆ ಹೋದೆ ಅನ್ನೋದೇ ಮರೆತೋಗುತ್ತಾ? ಇಲ್ಲಿದೆ ಸ್ಮರಣಶಕ್ತಿ ಹೆಚ್ಚಿಸುವ ಆಹಾರ
ಕುಂಬಳಕಾಯಿ ಬೀಜದ ಸೇವನೆಯಿಂದ ಒಳಿತಿನಷ್ಟೇ ಕೆಡುಕೂ ಇದೆ
ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪಟ್ಟಿ
ಕಿಡ್ನಿಗೆ ತೊಂದರೆಯಾದ್ರೆ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಿವು