Kannada

ಮಕ್ಕಳಿಗೆ ರಕ್ಷಣೆ

ಮಳೆಗಾಲದಲ್ಲಿ ಮಕ್ಕಳಿಗೆ ರೋಗಗಳು ಹರಡದಂತೆ ತಡೆಯಲು ಏನು ಮಾಡಬೇಕೆಂದು ತಜ್ಞರು ತಿಳಿಸಿರುವ ಮಾಹಿತಿ ಇಲ್ಲಿದೆ ನೋಡಿ.. 

Kannada

ಮಳೆಗಾಲದ ಕಾಯಿಲೆಗಳು

ಈ ಮಳೆಗಾಲದಲ್ಲಿ ಮಕ್ಕಳಿಗೆ ರೋಗಗಳು ಬರುವ ಸಾಧ್ಯತೆ ಹೆಚ್ಚು. ಉಡುಪುಗಳಿಂದ ಆಹಾರದವರೆಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕು.  

Kannada

ಕೈ ತೊಳೆಯಲು ಕಲಿಸಿ

ಮಳೆಗಾಲದಲ್ಲಿ ರೋಗಾಣುಗಳು ಹರಡದಿರಲು ನೈರ್ಮಲ್ಯ ಕಾಪಾಡುವುದು ಮುಖ್ಯ. ಸೋಪು ಮತ್ತು ನೀರಿನಿಂದ ಕೈ ತೊಳೆಯಬೇಕು.

Kannada

ಹಣ್ಣು ತರಕಾರಿಗಳನ್ನು ಸೇರಿಸಿ

ಋತುಮಾನಕ್ಕೆ ತಕ್ಕ ಹಾಗೆ ಹಣ್ಣು ತರಕಾರಿಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿ. 

Kannada

ವಿಟಮಿನ್ ಸಿ ಆಹಾರ

ವಿಟಮಿನ್ ಸಿ ಇರುವ ಸ್ಟ್ರಾಬೆರಿ, ಕಿತ್ತಳೆ ಜ್ವರ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೂಪ್ ಕುಡಿಸುವುದು ಪೌಷ್ಟಿಕ ಮತ್ತು ಆರೋಗ್ಯಕರ.  

Kannada

ಕುದಿಸಿ ಆರಿಸಿದ ನೀರು

ಮಳೆಗಾಲದಲ್ಲಿ ಕುದಿಸಿ ಆರಿಸಿದ ನೀರು ಮಾತ್ರ ಮಕ್ಕಳಿಗೆ ನೀಡಬೇಕು. ಕಾಲರಾ, ಟೈಫಾಯ್ಡ್ ನೀರಿನ ಮೂಲಕ ಹರಡುತ್ತದೆ.

Kannada

ಹತ್ತಿ ಬಟ್ಟೆಗಳನ್ನು ಧರಿಸಿ

ಮಳೆಗಾಲದಲ್ಲಿ ಮಕ್ಕಳಿಗೆ ಯಾವಾಗಲೂ ಹತ್ತಿ ಬಟ್ಟೆಗಳನ್ನು ಧರಿಸಿ. ಶಾಲೆಗೆ ಹೋಗುವಾಗ ಕೊಡೆ, ರೈನ್ ಕೋಟ್ ನೀಡಿ.

Kannada

ಹೊರಗಿನ ಆಹಾರ ನೀಡಬೇಡಿ

ಮಳೆಗಾಲದಲ್ಲಿ ಹೊರಗಿನ ಆಹಾರ ಮಕ್ಕಳಿಗೆ ನೀಡುವುದನ್ನು ತಪ್ಪಿಸಿ. ಅನೇಕ ರೋಗಗಳು  ಆಹಾರದಿಂದ ಬರುವ ಸಾಧ್ಯತೆ ಹೆಚ್ಚು. 

Kannada

ನೀರಿನಲ್ಲಿ ಆಟವಾಡಲು ಬಿಡಬೇಡಿ

ಮಳೆ ನೀರಿನಲ್ಲಿ ಆಟವಾಡಲು ಮಕ್ಕಳನ್ನು ಬಿಡಬೇಡಿ. ನೀರಿನ ಮೂಲಕ ಅನೇಕ ರೋಗಗಳು ಬರಬಹುದು.

ಮಲಬದ್ಧತೆ ಸಮಸ್ಯೆಯೇ ಫೈಬರ್‌ನಿಂದ ಸಮೃದ್ಧವಾಗಿರುವ ಈ ಆಹಾರಗಳ ಸೇವಿಸಿ

ಅಡಿಗೆ ಮನೆಗೆ ಹೋಗಿ ಯಾಕೆ ಹೋದೆ ಅನ್ನೋದೇ ಮರೆತೋಗುತ್ತಾ? ಇಲ್ಲಿದೆ ಸ್ಮರಣಶಕ್ತಿ ಹೆಚ್ಚಿಸುವ ಆಹಾರ

ಕುಂಬಳಕಾಯಿ ಬೀಜದ ಸೇವನೆಯಿಂದ ಒಳಿತಿನಷ್ಟೇ ಕೆಡುಕೂ ಇದೆ

ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶಗಳ ಪಟ್ಟಿ