ಮೊಸರು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಕೆಲವು ಕಾಯಿಲೆ ಇರುವವರು ಮೊಸರು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ
ಮೊಸರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.
ದೇಹದಲ್ಲಿ ಕೆಲವು ನಿರ್ದಿಷ್ಟ ಸಮಸ್ಯೆ ಇರುವವರು ಮೊಸರು ತಿಂದರೆ, ಅದು ಲಾಭಕ್ಕಿಂತ ಹೆಚ್ಚಾಗಿ ಹಾನಿಯನ್ನೇ ಮಾಡುತ್ತದೆ.
ನಿಮಗೆ ಯಾವುದೇ ರೀತಿಯ ಅಲರ್ಜಿ ಸಮಸ್ಯೆಗಳಿದ್ದರೆ, ಮೊಸರು ತಿನ್ನುವ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.
ಸೈನಸ್ (Sinus) ಸಮಸ್ಯೆ ಇರುವವರು ಮೊಸರನ್ನು ತಿನ್ನಲೇಬಾರದು. ಇದು ಕಫವನ್ನು ಹೆಚ್ಚಿಸಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
ಮೊಸರಿನಲ್ಲಿರುವ ಲ್ಯಾಕ್ಟೋಸ್ ಅಂಶವು ಅಲರ್ಜಿ ಮತ್ತು ಅಸ್ತಮಾದಂತಹ ಸಮಸ್ಯೆಗಳನ್ನು ಮತ್ತಷ್ಟು ಗಂಭೀರವಾಗುವಂತೆ ಮಾಡುತ್ತದೆ.
ನಿಮಗೆ ಅಸ್ತಮಾ ಸಮಸ್ಯೆ ಇದ್ದರೆ, ಮೊಸರು ತಿನ್ನುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಒಳ್ಳೆಯದು. ಇದು ಉಸಿರಾಟದ ತೊಂದರೆ ಹೆಚ್ಚಿಸಬಹುದು.
Nutmeg Benefits: ಪ್ರತಿದಿನ ಜಾಯಿಕಾಯಿ ತಿಂದ್ರೆ ಸಿಗೋ ಅದ್ಭುತ ಲಾಭಗಳು ಇವು!
Strong Teeth: ಹಲ್ಲುಗಳು ಗಟ್ಟಿಮುಟ್ಟಾಗಿರಬೇಕೆ? ಈ ಆಹಾರಗಳನ್ನು ತಿನ್ನಿ!
Black Pepper Benefits: ಊಟದಲ್ಲಿ ಕಾಳುಮೆಣಸು ಬಳಸುವುದರಿಂದ ಸಿಗುವ 7 ಅದ್ಭುತ ಲಾಭಗಳು
Iron Rich Foods: ಇಮ್ಯೂನಿಟಿ ಹೆಚ್ಚಿಸುವ 7 ಕಬ್ಬಿಣಾಂಶಯುಕ್ತ ಆಹಾರಗಳು ಇವು!