Kannada

ಕಾಳುಮೆಣಸಿನ ರಸಂ ಮಾಡೋದು ಹೇಗೆ?

Kannada

ಇದರಿಂದ ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದ ರೋಗ ಕಡಿಮೆಯಾಗುತ್ತದೆ.

Image credits: social media
Kannada

ಅದರಲ್ಲಿಯೂ ಚಳಿ ಹೆಚ್ಚಾದ ಸಂದರ್ಭದಲ್ಲಿ ಈ ರಸಂ ಒಳ್ಳೆಯದು.

Image credits: social media
Kannada

ಬೇಕಾಗುವ ಸಾಮಾಗ್ರಿಗಳು

ಕರಿಮೆಣಸು: 6 ಕಾಳು, ಜೀರಿಗೆ: 1/2 ಟೀ ಸ್ಪೂನ್, ಬೆಲ್ಲ: 1/2 ಟೀ ಸ್ಪೂನ್, ಇಂಗು: ಚಿಟಿಕೆ, ಎಣ್ಣೆ: 1/2  ಟೀ ಸ್ಪೂನ್, ಕರಿಬೇವು ಎಲೆ: 4, ಉಪ್ಪು: ರುಚಿಗೆ ತಕ್ಕಷ್ಟು

Image credits: social media
Kannada

ಮಾಡುವ ವಿಧಾನ

ಮೊದಲಿಗೆ ಕಾಳು ಮೆಣಸು, ಜೀರಿಗೆ ಬಿಸಿ ಮಾಡ್ಕೊಂಡು ತರಿತರಿಯಾಗಿ ಜಜ್ಜಿಕೊಳ್ಳಿ. 

Image credits: social media
Kannada

ಒಗ್ಗರಣೆ

ಈಗ ಪಾತ್ರೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಕರೀಬೇವು ಸೇರಿಸಿ. ಆ ಬಳಿಕ ಎರಡರಿಂದ ಮೂರು ಗ್ಲಾಸ್ ನೀರು ಹಾಕಿಕೊಳ್ಳಿ. 

Image credits: social media
Kannada

ನೀರು

ಈಗ ಪಾತ್ರೆಗೆ ಎಣ್ಣೆ ಹಾಕಿ, ಬಿಸಿಯಾದ ನಂತರ ಕರೀಬೇವು ಸೇರಿಸಿ. ಆ ಬಳಿಕ ಎರಡರಿಂದ ಮೂರು ಗ್ಲಾಸ್ ನೀರು ಹಾಕಿಕೊಳ್ಳಿ. 

Image credits: Image: Pexels
Kannada

ನೀರು ಕುದಿಯುವಾಗ ಕಾಳು ಮೆಣಸು-ಜೀರಿಗೆ ಪುಡಿ, ಬೆಲ್ಲ, ಇಂಗು, ಉಪ್ಪು ಸೇರಿಸಿ.

Image credits: seema
Kannada

ಇದೆಲ್ಲವನ್ನು ಸೇರಿಸಿ ಮೂರರಿಂದ ನಾಲ್ಕು ನಿಮಿಷ ಕುದಿಸಿದ್ರೆ ರುಚಿಯಾದ ರಸಂ ರೆಡಿ.

Image credits: Getty
Kannada

ಇದನ್ನು ಅನ್ನದ ಜೊತೆಯಲ್ಲಿಯೂ ಸೇವಿಸಬಹುದು. ಹಾಗೆ ಕುಡಿಯಲೂಬಹುದು.

Image credits: social media
Kannada

ಬೇಕಿದ್ದಲ್ಲಿ ಬೆಳ್ಳುಳ್ಳಿ-ಶುಂಠಿಯನ್ನು ಸೇರಿಸಿಕೊಳ್ಳಬಹುದು.

Image credits: Getty
Kannada

ಹೆಚ್ಚು ಕೆಮ್ಮು-ಶೀತ ಇದ್ರೆ ಎಣ್ಣೆ ಸ್ಕಿಪ್ ಮಾಡಿದ್ರೆ ಒಳ್ಳೆಯ ಮದ್ದು ಆಗುತ್ತೆ.

Image credits: pexels

ಬಿಸಿ ನೀರಿನ ಜೊತೆ ಬೆಲ್ಲ ತಿಂದ್ರೆ ಈ ರೋಗಗಳೆಲ್ಲಾ ಕಡಿಮೆ ಆಗುತ್ತೆ!

ರಮ್ ಕುಡಿಯುತ್ತಾ ಜೊತೆಗೆ ತಿನ್ನಬಾರದ 5 ಆಹಾರಗಳಿವು

ನಿಮ್ಮ ಲಿವರ್‌ ಆರೋಗ್ಯಕರವಾಗಿ ಇರಬೇಕಾ, ಈ 7 ಆಹಾರ ಸೇವಿಸಿ!

ವಿಟಮಿನ್ ಡಿ ಕೊರತೆ 9 ಲಕ್ಷಣಗಳು; ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು!