Health

ಬಿಸಿನೀರಿನ ಜೊತೆ ಬೆಲ್ಲ ತಿಂದ್ರೆ ಈ ರೋಗಗಳೆಲ್ಲಾ ಮಾಯ

Image credits: Pinterest

ಬಿಸಿನೀರಿನ ಜೊತೆ ಬೆಲ್ಲ ತಿಂದ್ರೆ ಏನಾಗುತ್ತೆ?

Image credits: Pinterest

ಮೂಳೆಗಳ ಆರೋಗ್ಯ

ಆಹಾರ ತಜ್ಞರ ಪ್ರಕಾರ, ಮೂಳೆಗಳಿಗೆ ಸಂಬಂಧಿಸಿದ ನೋವು ಕಡಿಮೆಯಾಗುತ್ತವೆ. ಮೂಳೆಗಳ ಆರೋಗ್ಯಕ್ಕೆಇದು ಒಳ್ಳೆಯದು. ಸ್ನಾಯು ಸಳೆತವಿದ್ರೂ ಇದು ಕಡಿಮೆಯಾಗುತ್ತದೆ. 

Image credits: Getty

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ ಇದ್ದರೆ ಬಿಸಿನೀರಿನೊಂದಿಗೆ ಬೆಲ್ಲ ತಿನ್ನಬೇಕು. ಇದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ.  ಅಸ್ತಮಾದಂತಹ ಸಮಸ್ಯೆಗಳು ಬರಲ್ಲ. 

Image credits: Pinterest

ಹೊಸ ರಕ್ತದ ಉತ್ಪಾದನೆ

ಬೆಲ್ಲ-ಬಿಸಿ ನೀರು ಜೊತೆಯಾಗಿ ಸೇವಿಸೋದರಿಂದ ಹೊಸ ರಕ್ತದ ಉತ್ಪಾದನೆ ಆಗುತ್ತದೆ. ರಕ್ತದ ಕೊರತೆ ಸಮಸ್ಯೆ ನಿವಾರಣೆ ಆಗುತ್ತದೆ.

Image credits: Freepik

ಬ್ರೈನ್‌ ಸೆಲ್ಸ್‌

ಬೆಲ್ಲ-ಬಿಸಿ ನೀರು ಸೇವನೆ ಬ್ರೈನ್‌ ಸೆಲ್ಸ್‌ಗಳನ್ನು ಸ್ಟ್ರಾಂಗ್ ಮಾಡುತ್ತವೆ. ಇದರಿಂದ ಮಾನಸಿಕ ಒತ್ತಡದಂತಹ ಸಮಸ್ಯೆಗಳು ಎದುರಾಗಲ್ಲ. 

Image credits: our own

ಬೇಸಿಗೆಯಲ್ಲಿ ಬೆಲ್ಲ ಸೇವನೆಯಿಂದಾಗಿ ದೇಹದಲ್ಲಿನ ಉಷ್ಣತೆ ಕಡಿಮೆಯಾಗುತ್ತದೆ.

Disclaimer: ಇದು ಅಂತರ್ಜಾಲದಲ್ಲಿರೋ ಮಾಹಿತಿ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಡೀಕರಿಸುವದಿಲ್ಲ.

Image credits: our own

ರಮ್ ಕುಡಿಯುತ್ತಾ ಜೊತೆಗೆ ತಿನ್ನಬಾರದ 5 ಆಹಾರಗಳಿವು

ಸಕ್ಕರೆ ಹಾಕದೇ ರುಚಿಕರವಾಗಿ ಗಜ್ಜರಿ/ಕ್ಯಾರೆಟ್ ಹಲ್ವಾ ಮಾಡಿ ಇಲ್ಲಿದೆ ರೆಸಿಪಿ

ನಿಮ್ಮ ಲಿವರ್‌ ಆರೋಗ್ಯಕರವಾಗಿ ಇರಬೇಕಾ, ಈ 7 ಆಹಾರ ಸೇವಿಸಿ!

ವಿಟಮಿನ್ ಡಿ ಕೊರತೆ 9 ಲಕ್ಷಣಗಳು; ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು!