Health
ನಾವು ಆರೋಗ್ಯವಾಗಿರಲು ಮುಖ್ಯವಾಗಿ ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿರಬೇಕು. ಅದಕ್ಕಾಗಿ ಕೇವಲ ಬ್ರಶ್ ಮಾಡಿದ್ರೆ ಸಾಕಾಗೋಲ್ಲ. ಹಾಗಿದ್ರೆ ಏನು ಮಾಡಬೇಕು?
ಬ್ರಶ್ ಮಾಡಿದ್ರೂ ಬಾಯಿಯ ವಾಸನೆ ನಿವಾರಣೆ ಆಗಿಲ್ಲ, ಅಂದ್ರೆ ನೀವು ಕೆಲವೊಂದು ಸಿಂಪಲ್ ಟಿಪ್ಸ್ ಫಾಲೋ ಮಾಡಬೇಕು. ಅವುಗಳ ಬಗ್ಗೆ ತಿಳಿಯಿರಿ.
ಆಯಿಲ್ ಪುಲ್ಲಿಂಗ್ ಬಾಯಿಯಲ್ಲಿನ ವಿಷಕಾರಿ ಅಂಶಗಳನ್ನು ನಿವಾರಿಸಲು ಸಹಾಯ ಮಾಡುತ್ತೆ, ವಸಡು, ಹಲ್ಲು, ಬಾಯಿ ಆರೋಗ್ಯವಾಗಿರಿಸುತ್ತೆ.
ಫ್ಲೋಸಿಂಗ್ ಮಾಡೋದರಿಂದ ತಿಂಡಿಯ ಬಳಿಕ ಹಲ್ಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಆಹಾರತೆಗೆಯಲು ಸಹಾಯ ಮಾಡುತ್ತೆ, ಇದರಿಂದ ಬಾಯಿ ವಾಸನೇನೂ ಬರಲ್ಲ.
ಹಲ್ಲು ಹುಳುಕು, ಬಾಯಿ ವಾಸನೆ ಮತ್ತು ನಾಲಗೆಯಲ್ಲಿರುವ ಬ್ಯಾಕ್ಟೀರಿಯಾವನ್ನು ನಿವಾರಿಸಲು ಟಂಗ್ ಕ್ಲೀನರ್ ಸಹಾಯ ಮಾಡುತ್ತೆ.
ಊಟ, ತಿಂಡಿಯ ಬಳಿಕ ಒಂದು ಚಮಚ ಸೋಂಪು ಕಾಳನ್ನು ಬಾಯಿಗೆ ಹಾಕಿ ಅಗಿಯಬೇಕು. ಇದರಿಂದ ಬಾಯಿಯ ವಾಸನೆ ನಿವಾರಣೆಯಾಗುತ್ತೆ. ಫ್ರೆಶ್ ಆಗಿರುತ್ತೆ.
ಶ್ರಾವಣ ಮಾಸ ಬಂತು, ಮೊಟ್ಟೆ ತಿನ್ನೋಕಾಗಲ್ಲ; ಪ್ರೊಟೀನ್‌ಗೆ ಬದಲಿ ಏನು?
ಮಳೆಗಾಲದಲ್ಲಿ ತೂಕ ಇಳಿಸ್ಕೊಳ್ಳೋದು ತುಂಬಾ ಸುಲಭ, ಈ ಟಿಪ್ಸ್ ಟ್ರೈ ಮಾಡಿ
ಬೆಳಗ್ಗೆದ್ದು ಮಾಡೋ ಇಂಥಾ ಕೆಲ್ಸಾನೇ ತೂಕ ಹೆಚ್ಚಾಗೋಕೆ ಕಾರಣ
ಅಪ್ಪಿತಪ್ಪಿ ಈ ಸಸ್ಯ ಮುಟ್ಟಿದ್ರೆ ಸಾಯೋದು ಖಚಿತ, ಯಾವ್ದು ಅಂತ ತಿಳ್ಕೊಂಡಿರಿ