Health
ರಕ್ತದೊತ್ತಡ ಕಂಟ್ರೋಲ್‌ನಲ್ಲಿದ್ದರೆ ಸಹಜವಾಗಿ ಹೃದಯದ ಆರೋಗ್ಯವೂ ಸುಸ್ಥಿತಿಯಲ್ಲಿರುತ್ತೆ.
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟರೆ ಹೃದಯ ಆರೋಗ್ಯಕ್ಕೂ ಒಳ್ಳೇದು.
ಆಹಾರದಲ್ಲಿ ಸೋಡಿಯಂ ಅಥವಾ ಉಪ್ಪಿನ ಅಂಶವನ್ನು ಕಡಿಮೆ ಮಾಡಿ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಬಾಳೆಹಣ್ಣು, ಪಾಲಕ್, ಕಿತ್ತಳೆ ಮತ್ತು ಸಿಹಿ ಗೆಣಸುಗಳಂತಹ ಪೊಟ್ಯಾಷಿಯಮ್‌ಯುಕ್ತ ಆಹಾರ ಸೇವಿಸುವುದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ನಿಮ್ಮ ಪಥ್ಯದಲ್ಲಿ ತಪ್ಪದೇ ಇರಲಿ.
ನಿಯಮಿತ ವ್ಯಾಯಾಮ ಮನುಷ್ಯನ ಜೀವನಶೈಲಿಗೆ ಅತ್ಯಗತ್ಯ.
ಯೋಗ ಒತ್ತಡವನ್ನು ನಿರ್ವಹಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು.
ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಿ ಮತ್ತು ಹೆಚ್ಚುವರಿ ತೂಕ ಕಡಿಮೆ ಮಾಡಲು ಮಾರ್ಗಗಳನ್ನು ಅಳವಡಿಸಿಕೊಳ್ಳಿ.
ಧೂಮಪಾನ ಮತ್ತು ಅತಿ ಮದ್ಯಪಾನವನ್ನು ತಪ್ಪಿಸುವುದು ರಕ್ತದೊತ್ತಡವನ್ನು ಕಡಿಮೆ ಮಾಡಬಲ್ಲದು.
ಮಧ್ಯಾಹ್ನದ ಊಟದ ಮುಂಚೆ ಕಾಣುವ ಈ ಸೂಚನೆಗಳು ಶುಗರ್ ಕಾಯಿಲೆಯಾಗಿರಬಹುದು!
ಬಿಳಿ ಕೂದಲ ಚಿಂತೆ ಬಿಟ್ಟು ಬಿಡಿ, ಹೀಗ್ ಮಾಡಿ ಮೋಡಿ ನೋಡಿ
ಕಾಫಿ vs ಬಿಯರ್: ಯಾವ ಪಾನೀಯ ದೇಹಕ್ಕೆ ಹೆಚ್ಚು ಉತ್ತೇಜಕವಾಗಿದೆ?
ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!