ಒಡೆದ ಹಿಮ್ಮಡಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆಯಲ್ಲೇ ಮಾಡಬಹುದಾದ 6 ಸುಲಭ ವಿಧಾನಗಳು ಇಲ್ಲಿವೆ.
ಉಗುರುಬೆಚ್ಚಗಿನ ನೀರಿನಲ್ಲಿ 20 ನಿಮಿಷಗಳ ಕಾಲ ಪಾದಗಳನ್ನು ನೆನೆಸಿ. ನಂತರ ಪ್ಯೂಮಿಕ್ ಸ್ಟೋನ್ ಬಳಸಿ ಮೃದುವಾಗಿ ಉಜ್ಜಿ ಸ್ವಚ್ಛಗೊಳಿಸಿ.
ರಾತ್ರಿ ಮಲಗುವ ಮುನ್ನ ಪಾದಗಳಿಗೆ ಮಾಯಿಶ್ಚರೈಸರ್ ಹಚ್ಚಿ. ಬಳಿಕ ಸಾಕ್ಸ್ ಧರಿಸಿ ಮಲಗುವುದರಿಂದ ಪಾದಗಳು ಮೃದುವಾಗುತ್ತವೆ ಹಾಗೂ ರಕ್ಷಣೆಯೂ ಸಿಗುತ್ತದೆ.
ಒಡೆದ ಹಿಮ್ಮಡಿ ಸಮಸ್ಯೆಗೆ ಶಿಯಾ ಬಟರ್ ಅತ್ಯುತ್ತಮ ಪರಿಹಾರ. ಬಿರುಕು ಬಿಟ್ಟ ಜಾಗಕ್ಕೆ ಇದನ್ನು ನೇರವಾಗಿ ಹಚ್ಚಿ ಮಸಾಜ್ ಮಾಡಬಹುದು.
ಪಾದಗಳಿಗೆ ಆಲಿವ್ ಎಣ್ಣೆ ಹಚ್ಚುವುದರಿಂದ ನಿರ್ಜೀವ ಚರ್ಮ ನಿವಾರಣೆಯಾಗುತ್ತದೆ. ಇದು ಒಡೆದ ಹಿಮ್ಮಡಿ ಸಮಸ್ಯೆಯನ್ನು ಬೇಗನೆ ಕಡಿಮೆ ಮಾಡಲು ಸಹಕಾರಿ.
ಗ್ಲಿಸರಿನ್ ಮತ್ತು ಗುಲಾಬಿ ಜಲವನ್ನು (ರೋಸ್ ವಾಟರ್) ಸಮಪ್ರಮಾಣದಲ್ಲಿ ಬೆರೆಸಿ ಪಾದಗಳಿಗೆ ಹಚ್ಚಿ. ಇದು ಪಾದಗಳನ್ನು ಮೃದುವಾಗಿಸುತ್ತದೆ.
Iron Rich Foods: ರಕ್ತಹೀನತೆ ತಡೆಯಲು ನೀವು ತಿನ್ನಲೇಬೇಕಾದ 7 ಆಹಾರಗಳಿವು!
ಅಮೃತದಂತಹ ಮೊಸರು ಈ ಜನರಿಗೆ ವಿಷವಾಗುವುದು ಏಕೆ ಗೊತ್ತಾ?
Nutmeg Benefits: ಪ್ರತಿದಿನ ಜಾಯಿಕಾಯಿ ತಿಂದ್ರೆ ಸಿಗೋ ಅದ್ಭುತ ಲಾಭಗಳು ಇವು!
Strong Teeth: ಹಲ್ಲುಗಳು ಗಟ್ಟಿಮುಟ್ಟಾಗಿರಬೇಕೆ? ಈ ಆಹಾರಗಳನ್ನು ತಿನ್ನಿ!