Kannada

ಮೊಬೈಲ್ ಕಳ್ಳತನ

"ಅಯ್ಯೋ ನನ್ನ ಫೋನ್ ಹೋಯ್ತು!" - ಇದು ಇವಾಗ ಕಾಮನ್ ಕಂಪ್ಲೇಂಟ್ ಆಗಿದೆ.

Kannada

CEIR ಇದೆಯಲ್ಲ

CEIR - ಒಂದು ಡಿಜಿಟಲ್ ರಕ್ಷಕ!

Image credits: AI Generated Photos
Kannada

IMEI ಸಾಕು

IMEI - ಮೊಬೈಲ್ ಫೋನ್‌ನ ಆಧಾರ್ ನಂಬರ್!

Image credits: AI Generated Photos
Kannada

IMEI ನಂಬರ್ ಹೇಗೆ ಹುಡುಕೋದು?

ಮೊಬೈಲ್ ಬಾಕ್ಸ್ ಮೇಲೆ ಇರುತ್ತೆ. ಬ್ಯಾಟರಿ ಜಾಗದಲ್ಲಿ ಇರುತ್ತೆ. *#06# ಡಯಲ್ ಮಾಡಿದ್ರೆ ಸ್ಕ್ರೀನ್ ಮೇಲೆ ಬರುತ್ತೆ.

Image credits: AI Generated Photos
Kannada

CEIR ಪೋರ್ಟಲ್ ಮೂಲಕ ಕಂಪ್ಲೇಂಟ್ ಹೇಗೆ ರಿಜಿಸ್ಟರ್ ಮಾಡೋದು?

ಪೊಲೀಸ್ ಕಂಪ್ಲೇಂಟ್ ಕೊಡಿ, FIR ಕಾಪಿ ತಗೊಳ್ಳಿ. CEIR ಪೋರ್ಟಲ್‌ನಲ್ಲಿ ಡೀಟೇಲ್ಸ್ ಫಿಲ್ ಮಾಡಿ.

Image credits: AI Generated Photos
Kannada

CEIR ಪೋರ್ಟಲ್‌ನ ಮ್ಯಾಜಿಕ್!

ಮೊಬೈಲ್ ಫೋನ್ ಸಿಕ್ಕಿದ್ರೆ? ರೆಫರೆನ್ಸ್ ಐಡಿ ಯೂಸ್ ಮಾಡಿ ಬ್ಲಾಕಿಂಗ್ ತೆಗೆದು ಯೂಸ್ ಮಾಡಬಹುದು. CEIR ಪೋರ್ಟಲ್ ನಿಮ್ಮ ಜೊತೆಗಿದೆ!

Image credits: AI Generated Photos

50MP+12MP+10MP ಕ್ಯಾಮೆರಾ ಸ್ಯಾಮಸ್ಂಗ್ ಫೋನ್ ಮೇಲೆ 50% ಡಿಸ್ಕೌಂಟ್

ಬಿಎಸ್ಎನ್ಎಲ್ ನಲ್ಲಿ VoLTE ಸಕ್ರಿಯಗೊಳಿಸುವುದು ಹೇಗೆ?

50MP+2MP ಕ್ಯಾಮೆರಾವುಳ್ಳ ಮೋಟೋ ಜಿ45 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ರಿಯಾಯ್ತಿ

2025ರಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ; ಕಾರಣ ಇಲ್ಲಿದೆ