53733 ಸಂಖ್ಯೆಗೆ ACTVOLTE ಎಂದು ಸಂದೇಶ ಕಳುಹಿಸಿ
ಸಂದೇಶ ಕಳುಹಿಸಿದರೆ ನಿಮ್ಮ ಫೋನಿನಲ್ಲಿ VoLTE ಸಕ್ರಿಯವಾಗುತ್ತದೆ
ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ
VoLTE ಈಗಾಗಲೇ ಸಕ್ರಿಯವಾಗಿದ್ದರೆ ಸಂದೇಶ ಕಳುಹಿಸುವ ಅಗತ್ಯವಿಲ್ಲ
ಫೋನಿನಲ್ಲಿ VoLTE ಸಕ್ರಿಯವಾಗಿದೆಯೇ ಎಂದು ಐಕಾನ್ ನೋಡಿ ತಿಳಿಯಬಹುದು
VoLTE ಸಕ್ರಿಯವಾಗಿದ್ದರೆ ಕರೆ ಮಾಡುವಾಗಲೂ 4G ಡೇಟಾ ಬಳಸಬಹುದು, ಕರೆಯ ಗುಣಮಟ್ಟವೂ ಹೆಚ್ಚುತ್ತದೆ
50MP+2MP ಕ್ಯಾಮೆರಾವುಳ್ಳ ಮೋಟೋ ಜಿ45 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ರಿಯಾಯ್ತಿ
2025ರಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ; ಕಾರಣ ಇಲ್ಲಿದೆ