ರವಿಯೊಲಿಯಿಂದ ಪೆನ್ನೆಯವರೆಗೆ, ಪ್ರತಿಯೊಂದು ರೀತಿಯ ಪಾಸ್ತಾ ನಿಮ್ಮ ತಟ್ಟೆಗೆ ವಿಶಿಷ್ಟವಾದ ಮೆರುಗು ತರುತ್ತದೆ. ರುಚಿಕರವಾದ ಅನುಭವಕ್ಕಾಗಿ ನೀವು ಪ್ರಯತ್ರಿಸಲೇಬೇಕಾದ 7 ರುಚಿಕರವಾದ ಪಾಸ್ತಾ ವೆರೈಟಿಗಳು ಇಲ್ಲಿವೆ
food Oct 25 2024
Author: Anusha Kb Image Credits:Pixabay
Kannada
ಫೆಟ್ಟುಸಿನಿ
ಫೆಟ್ಟುಸಿನಿ ಒಂದು ಚಪ್ಪಟೆ, ದಪ್ಪವಾದ ನೂಡಲ್ ಆಗಿದ್ದು, ಇದನ್ನು ಆಲ್ಫ್ರೆಡೊದಂತಹ ಕ್ರೀಮಿ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅದರ ವಿಶಾಲವಾದ ಮೇಲ್ಮೈ ಸಮೃದ್ಧ ಕ್ರೀಮಿ ಸಾಸ್‌ಗಳನ್ನು ಹಿಡಿದಿಡುತ್ತದೆ.
Image credits: Pixabay
Kannada
ರವಿಯೊಲಿ
ರವಿಯೊಲಿಗಳು ಚೀಸ್, ಮಾಂಸ, ತರಕಾರಿಗಳಿಂದ ತುಂಬಿದ ದಿಂಬಿನಂತಹ ಪಾಸ್ತಾ ಪಾಕೆಟ್‌ಗಳಾಗಿವೆ. ಇದನ್ನು ಸಾಮಾನ್ಯವಾಗಿ ಲಘು ಟೊಮೆಟೊ, ಬೆಣ್ಣೆ ಸಾಸ್‌ನೊಂದಿಗೆ ಬೆರೆಸಿ ತಿನ್ನಬಹುದು.
Image credits: Pixabay
Kannada
ಫ್ಯೂಸಿಲ್ಲಿ
ಫ್ಯೂಸಿಲ್ಲಿ ಸುರುಳಿಯಾಕಾರದ ಪಾಸ್ತಾ ಆಗಿದ್ದು, ದಪ್ಪವಾದ ಸಾಸ್‌ನೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.
Image credits: freepik
Kannada
ಫಾರ್ಫಾಲ್ಲೆ
ಫಾರ್ಫಾಲ್ಲೆ, ಸಾಮಾನ್ಯವಾಗಿ ಬೌ-ಟೈ ಪಾಸ್ತಾ ಎಂದು ಕರೆಯಲ್ಪಡುತ್ತದೆ, ಇದು ಮಕ್ಕಳು ಮತ್ತು ವಯಸ್ಕರಿಬ್ಬರಿಗೂ ಒಂದು ಮೋಜಿನ ಆಯ್ಕೆಯಾಗಿದೆ
Image credits: Freepik
Kannada
ಪೆನ್ನೆ
ಪೆನ್ನೆ ಟ್ಯೂಬ್ ಆಕಾರದಲ್ಲಿದ್ದು, ಸಾಸ್‌ಗಳನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುವ ರೇಖೆಗಳನ್ನು ಹೊಂದಿದೆ, ತಿನ್ನಲು ರುಚಿಕರವಾಗಿರುತ್ತದೆ.