Food
ಈ ದೀಪಾವಳಿಗೆ ಮನೆಯಲ್ಲಿ ವಿಶೇಷ ಸಿಹಿ ತಿಂಡಿ ಮಾಡಲು ಬಯಸಿದ್ದರೆ, ಕಾಜು ಬರ್ಫಿ ಮಾಡಿ ಇದು ತುಂಬಾ ಸುಲಭ, ಒಮ್ಮೆ ಪ್ರಯತ್ನಿಸಿ ನೋಡಿ.
2 ಕಪ್ ಗೋಡಂಬಿ (ಸ್ವಲ್ಪ ಪುಡಿ ಮಾಡಿದ್ದು)
1 ಕಪ್ ಹಾಲು
ನಿಮಗೆ ಸಿಹಿ ಬೇಕಾದಷ್ಟು ಸಕ್ಕರೆ
ಅಲಂಕಾರಕ್ಕಾಗಿ ಬೆಳ್ಳಿ ವರ್ಕ್ ಬಳಸಬಹುದು.
ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಯುವಾಗ ಸಕ್ಕರೆ ಹಾಕಿ ಕಲಕಿ. ಮತ್ತೆ ಕುದಿಯುವಾಗ ಗೋಡಂಬಿ ಹಾಕಿ ತಿರುಗಿಸಿ
ನಂತರ ಈ ಹಾಲು ಮತ್ತು ಗೋಡಂಬಿ ಗಟ್ಟಿಯಾದ ಮಿಶ್ರಣವನ್ನು ಎಣ್ಣೆ ಅಥವಾ ತುಪ್ಪ ಹಾಕಿದ ಪಾತ್ರೆಯಲ್ಲಿ ಸುರಿದು ಚೆನ್ನಾಗಿ ಹರಡಿ.
ಇದರ ಮೇಲೆ ಬೆಳ್ಳಿ ವರ್ಕ್ ಇಟ್ಟು ಮತ್ತೆ ಹರಡಿ. ತಣ್ಣಗಾದ ನಂತರ ಬರ್ಫಿ ಆಕಾರಕ್ಕೆ ಕತ್ತರಿಸಿ. ನಂತರ ಸವಿಯಿರಿ.
ಅಂಟು ಅಂಟಾದ ಅಡುಗೆಮನೆ ಕಿಟಕಿಯನ್ನು ಹೀಗೆ ಸುಲಭವಾಗಿ ಸ್ವಚ್ಛ ಮಾಡಿ
ಲವಂಗದೊಂದಿಗೆ ಹುರಿದ ಬೆಳ್ಳುಳ್ಳಿ ತಿಂದ್ರೆ ಆಗೋ ಲಾಭ ಒಂದೆರಡಲ್ಲ
ಸಿಗರೇಟ್ ಜೊತೆ ಟೀ, ಕಾಫಿ ಸೇವಿಸ್ತೀರಾ.. ಹಾಗಿದ್ರೆ ಹೊಗೆ ಬೇಗ
ಬೆಳಬೆಳಗ್ಗೆ ಈ ಆಹಾರಗಳನ್ನು ತಿನ್ನಲೇಬೇಡಿ ಯಾಕೆಂದರೆ..,