Food

ಬೆಳಗಿನ ಉಪಾಹಾರಕ್ಕೆ ತಪ್ಪಿಸಬೇಕಾದ ಆಹಾರಗಳು

ಬೆಳಗ್ಗಿನ ಉಪಾಹಾರಕ್ಕೆಂದು ತಿನ್ನುವ ಕೆಲ ಆಹಾರಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತವೆ.

Image credits: Getty

ಸಿಹಿ ತಿಂಡಿಗಳು

ಬೆಳಿಗ್ಗೆ ಸಕ್ಕರೆ ತಿಂಡಿಗಳು, ಕೇಕ್‌ಗಳು ಮತ್ತು ಇತರ ಹೆಚ್ಚಿನ ಸಕ್ಕರೆ ಅಂಶಗಳಿರುವ ಆಹಾರಗಳನ್ನು ತಪ್ಪಿಸಿ. ಇವು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ.

Image credits: Getty

ಸಿಹಿಮಿಶ್ರಿತ ಧಾನ್ಯಗಳು

ಕಾರ್ನ್‌ಫ್ಲೇಕ್ಸ್ ಸೇರಿದಂತೆ ಸಹಿಮಿಶ್ರಿತವಾದ ಉಪಾಹಾರ ಧಾನ್ಯಗಳನ್ನು ತಪ್ಪಿಸಿ. ಅವುಗಳಲ್ಲಿರುವ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಒಳ್ಳೆಯದಲ್ಲ.

Image credits: Getty

ಹಣ್ಣಿನ ರಸಗಳು

ಬೆಳಗ್ಗೆ ಹಣ್ಣಿನ ರಸಗಳನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.

Image credits: Getty

ಚೀಸ್

ಕೆಲವು ಚೀಸ್‌ಗಳು ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

Image credits: Getty

ಬಿಳಿ ಬ್ರೆಡ್

ಬೆಳಿಗ್ಗೆ ಬಿಳಿ ಬ್ರೆಡ್ ತಿನ್ನುವುದನ್ನು ತಪ್ಪಿಸಿ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ.

Image credits: Getty

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳು, ವಿಶೇಷವಾಗಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು  ರಕ್ತದಲ್ಲಿನ ಸಕ್ಕರೆ ವೇಗವಾಗಿ ಏರಿಕೆಯಾಗಲು ಕಾರಣವಾಗಬಹುದು.

Image credits: Getty
Find Next One