ಅವಕಾಡೊಗಳಲ್ಲಿ ಏಕಪರ್ಯಾಪ್ತ ಕೊಬ್ಬು(Monounsaturated fat) ಮತ್ತು ಫೈಬರ್ ಇರುವುದರಿಂದ, ಇದು "ಒಳ್ಳೆಯ ಕೊಲೆಸ್ಟ್ರಾಲ್" ಅನ್ನು ಹೆಚ್ಚಿಸುತ್ತದೆ.
ಹೃದಯ-ಆರೋಗ್ಯಕ ಆಹಾರದ ಭಾಗವಾಗಿ ನಿಯಮಿತವಾಗಿ ಸೇವಿಸುವುದರಿಂದ ಹೃದಯಘಾತ ಅಪಾಯವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಸುಧಾರಿಸಬಹುದು.
ಆವಕಾಡೋ ಏಕರ್ಪಯಾಪ್ತ ಕೊಬ್ಬು ಮತ್ತು ಹೆಚ್ಚಿನ ಫൈಬರ್ ಅಂಶದಿಂದಾಗಿ, ಅವಕಾಡೊ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅವಕಾಡೋದಲ್ಲಿ ಬಿ ಜೀವಸತ್ವ ಮೆಗ್ನಿಶಿಯಂ ಹೊಂದಿರುವುದರಿಂದ ಅವಕಾಡೊ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅವಕಾಡೊಗಳಲ್ಲಿನ ಆರೋಗ್ಯಕರ ಕೊಬ್ಬುಗಳು, ವಿಶೇಷವಾಗಿ ಒಮೆಗಾ-3 ಇವು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಅವಕಾಡೊವನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ, ಹೆಚ್ಚುತ್ತದೆ.
ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುವ ಲುಟೀನ್ ಮೆಕ್ಯುಲರ್ ಡಿಜನರೇಷನ್ ನಂತಹ ಅಂಟಿ-ಆಕ್ಸಿಡೆಂಟ್‌ಗಳು ಅವಕಾಡೊದಲ್ಲಿವೆ.
ಮೂಳೆಗಳ ಆರೋಗ್ಯಕ್ಕೆ ಸಹಾಯ ಮಾಡು ವಿಟಮಿನ್ ಕೆ ಮೆಗ್ನೆಶಿಯಂ ಇರೋದ್ರಿಂದ ನಿಯಮಿತವಾಗಿ ಅವಕಾಡೋ ಸೇವನೆ ಮೂಳೆಗಳನ್ನ ರಕ್ಷಿಸುತ್ತದೆ
ಸೈಲೆಂಟ್ ಕಿಲ್ಲರ್ ಅಧಿಕ ರಕ್ತದೊತ್ತಡದ ಹಿಂದಿನ ಕಾರಣಗಳು
ಮಧುಮೇಹಿಗಳು ಕಾಫಿ ಟೀ ಬದಲು ಈ ಪಾನೀಯಗಳನ್ನ ಕುಡಿಯೋದು ಒಳ್ಳೇದು
ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೇ?
ಹಬ್ಬದಲ್ಲಿ ಹೆಚ್ಚು ತಿಂದರೆ, ಈ 6 ವಿಧಾನಗಳಿಂದ ಹೊಟ್ಟೆಯನ್ನು ಹಗುರಗೊಳಿಸಿ!