Kannada

ದೇವರಿಗೆ ಬಿಸಿ ಆಹಾರ ನೈವೇದ್ಯ ಮಾಡುವುದೇಕೆ? ವೈಜ್ಞಾನಿಕ ಸತ್ಯ ಬಿಚ್ಚಿಟ್ಟ ಗುರೂಜಿ

Kannada

ದೇವರಿಗೆ ಆಹಾರ ನೈವೇದ್ಯ ಮಾಡೋದೇಕೆ?

ಬಿಸಿ ಆಹಾರವನ್ನು ತಮೋಗುಣಿಗೆ ಹೋಲಿಸಲಾಗುತ್ತದೆ. ಆದ್ದರಿಂದ ಬಿಸಿ ಆಹಾರ ದೇವರಿಗೆ ನೈವೇದ್ಯ ಮಾಡಿ, ಅದನ್ನು ಪ್ರಸಾದದ ರೂಪದಲ್ಲಿ ಜನರು ಸೇವಿಸಬೇಕು ಎಂದು ಪ್ರೇಮಾನಂದ ಗುರೂಜಿ ಹೇಳಿದ್ದಾರೆ.

Kannada

ಬಿಸಿ ಆಹಾರವನ್ನು ಏಕೆ ತಿನ್ನಬಾರದು?

‘ಹೊಗೆ ಬರುತ್ತಿರುವ ಬಿಸಿ-ಬಿಸಿಯಾದ ಆಹಾರವನ್ನು ತಿನ್ನಬಾರದು ಏಕೆಂದರೆ ಅಂತಹ ಆಹಾರವನ್ನು ತಮೋಗುಣಿ ಎನ್ನುತ್ತಾರೆ.  ತಮೋಗುಣಿ ಎಂದರೆ ಕತ್ತಲೆ, ಅಜ್ಞಾನ, ಜಡತ್ವ ಮತ್ತು ಮಂದತೆಯ ಗುಣ ಎಂಬರ್ಥ ಬರುತ್ತದೆ.

Kannada

ಮೊದಲು ದೇವರಿಗೆ ಅರ್ಪಿಸಿ

‘ಆಹಾರ ತಯಾರಾದ ನಂತರ ಮೊದಲು ಅದನ್ನು ದೇವರಿಗೆ ಅರ್ಪಿಸಿ. ಸ್ವಲ್ಪ ಸಮಯದ ನಂತರ ಅದನ್ನು ಪ್ರಸಾದವೆಂದು ತಿಳಿದು ಸೇವಿಸಿ. ಹೀಗೆ ಮಾಡುವುದರಿಂದ ದೇವತೆಗಳ ಕೃಪೆಯೂ ನಿಮ್ಮ ಮೇಲೆ ಇರುತ್ತದೆ.

Kannada

ಬಿಸಿ ಆಹಾರ ಸೇವನೆ ಅಪಾಯದ ವೈಜ್ಞಾನಿಕ ಸತ್ಯ

ಬಿಸಿ ಆಹಾರ ಸೇವನೆಯಿಂದ ವೈಜ್ಞಾನಿಕವಾಗಿ ಜೀರ್ಣಕ್ರಿಯೆ ಸಮಸ್ಯೆ, ವಿಟಮಿನ್ಸ್ ಮತ್ತು ಖನಿಜಗಳ ಕೊರತೆ, ರೋಗ ನಿರೋಧಕ ಶಕ್ತಿ ಕುಂದುವುದು ಹಾಗೂ ಮಾನಸಿಕ ಅನಾರೋಗ್ಯ ಕಾಡುತ್ತದೆ.

Kannada

ಈ ವಿಷಯವನ್ನೂ ನೆನಪಿಡಿ

ಆಹಾರದಲ್ಲಿ ಮೆಣಸಿನಕಾಯಿ, ಹುಳಿ, ಸಿಹಿ ಆಹಾರವನ್ನು ತಿನ್ನಬಾರದು. ಜೊತೆಗೆ ಎಣ್ಣೆಯಲ್ಲಿ ಕರಿದ ಆಹಾರ ಸೇವಿಸಬಾರದು. ಇಂತಹ ಆಹಾರವನ್ನು ತಿನ್ನುವುದರಿಂದ ಮನಸ್ಸಿನಲ್ಲಿ ತಪ್ಪು ಆಲೋಚನೆಗಳು ಬರಬಹುದು.

Kannada

ಹೊಟ್ಟೆ ತುಂಬಾ ತಿನ್ನಬೇಡಿ

ನೀವು ಸಾಧ್ಯವಾದರೆ ಹೊಟ್ಟೆ ತುಂಬಾ ಊಟ ಮಾಡಬೇಡಿ. 1 ರೊಟ್ಟಿ ತಿನ್ನುವಷ್ಟು ಹೊಟ್ಟೆ ಖಾಲಿ ಇದ್ದಾಗಲೇ ಊಟ ಮುಗಿಸಿ. ವಾರದಲ್ಲಿ ಒಮ್ಮೆಯಾದರೂ ಉಪವಾಸ ಮಾಡಲು ಪ್ರಯತ್ನಿಸಿ.

ಏನಿದು ಜಿರಳೆ ಹಾಲು? ಹೊಸ ಯುಗದ ಸೂಪರ್‌ಫುಡ್‌ನ 5 ಆರೋಗ್ಯಕರ ಪ್ರಯೋಜನಗಳು

'ಅಯ್ಯೋ ಮರೆತೋಯ್ತು..!': ನೆನಪಿನ ಶಕ್ತಿ ಹೆಚ್ಚಿಸುವ 7 ಸೂಪರ್ ಫುಡ್ಸ್ ಇಲ್ಲಿವೆ!

ಕೆಂಪು ಇರುವೆ ಕಾಟವೇ? ಕೊಲ್ಲದೇ ಮನೆಯಿಂದ ಓಡಿಸಿ, ಇಲ್ಲಿವೆ ಸೂಪರ್ ಟಿಪ್ಸ್ !

ತೆಂಗಿನಕಾಯಿ, ಸಾಗು ಬೇಡವೇ ಬೇಡ.. ಪುರಿಗೆ ಮಾಡ್ಕೊಳ್ಳಿ ಹಳ್ಳಿಶೈಲಿಯ ಚಟ್ನಿ