ಚರ್ಮದ ಅಲರ್ಜಿಯಿಂದ ಬಳಲುತ್ತಿರುವವರು ಸೀತಾಫಲವನ್ನು ಸೇವಿಸಬಾರದು. ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಮಧುಮೇಹಿಗಳು ಸೀತಾಫಲ ಸೇವಿಸಬಾರದು. ಅಧಿಕ ಸಕ್ಕರೆ ಅಂಶವಿರುವುದರಿಂದ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರು ಸೀತಾಫಲ ಸೇವಿಸಬಾರದು. ಇದರಲ್ಲಿರುವ ಕ್ಯಾಲೋರಿಗಳು ತೂಕ ಹೆಚ್ಚಿಸುತ್ತವೆ.
ಹೊಟ್ಟೆ ನೋವು ಸಮಸ್ಯೆಯಿದ್ದರೆ ಸೀತಾಫಲ ಸೇವಿಸಬೇಡಿ. ಇದು ನೋವನ್ನು ಹೆಚ್ಚಿಸುತ್ತದೆ.
ಸೀತಾಫಲದಲ್ಲಿ ಕಬ್ಬಿಣ, ಪೊಟ್ಯಾಸಿಯಂ ಅಧಿಕವಾಗಿರುವುದರಿಂದ ಅತಿಯಾಗಿ ಸೇವಿಸಿದರೆ ಕರುಳಿನ ಹುಣ್ಣು, ಅಲರ್ಜಿ ಉಂಟಾಗಬಹುದು.
ದಿನಕ್ಕೆ ಒಂದಕ್ಕಿಂತ ಹೆಚ್ಚು ಸೀತಾಫಲ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ನೋವು, ವಾಂತಿ, ಹೊಟ್ಟೆ ಉಬ್ಬರ ಉಂಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಮಟನ್ ಕೈಮಾ ಗೊತ್ತು ಪಾಲಕ್ ಕೈಮಾ ಮಾಡೋದು ಹೇಗೆ: ಬಾಯಲ್ಲಿ ನೀರೂರಿಸುವ ರೆಸಿಪಿ
ಮಕ್ಕಳಲ್ಲಿ ಆರೋಗ್ಯಕರ ಆಹಾರ ಸಂಸ್ಕೃತಿ ಬೆಳೆಸುವುದು ಹೇಗೆ?
ನಾಟಿ ಮೊಟ್ಟೆ Vs ಫಾರಂ ಮೊಟ್ಟೆ: ಯಾವುದು ಹೆಚ್ಚು ಪೌಷ್ಟಿಕ?
ಭೋಜನಪ್ರಿಯರು ಈ ಆರೋಗ್ಯಕರ ಸ್ಟ್ರೀಟ್ ಫುಡ್‌ನತ್ತ ಒಮ್ಮೆ ಕಣ್ಣಾಡಿಸಿ