ದೊಡ್ಡ ಬಟ್ಟಲಿನಲ್ಲಿ ನುಣ್ಣಗೆ ಹೆಚ್ಚಿದ ಪಾಲಕ್ ಕಡ್ಲೆ ಹಿಟ್ಟು ಮೆತ್ತಗೆ ಅರೆದ ಬಟಾಟೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಸಿಮೆಣಸು, ಕೆಂಪು ಮೆಣಸಿನಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ
Kannada
ಕೊಫ್ತಾವನ್ನು ಕರಿಯಿರಿ
ಈ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಕೊಫ್ತಾಗಳನ್ನು ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.
Kannada
ಗ್ರೇವಿ ತಯಾರಿಸುವ ವಿಧಾನ
ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಲವು ಸೆಕೆಂಡು ಹುರಿಯಿರಿ. ಅರೆದ ಟೊಮೆಟೊ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ.
Kannada
ಗ್ರೇವಿಯಲ್ಲಿ ಕೊಫ್ತಾ/ಕೈಮಾ ಹಾಕಿ
ನಂತರ ಉಪ್ಪು ಸೇರಿಸಿ. ಎಲ್ಲಾ ಮಸಾಲೆಗಳು ಹುರಿದ ನಂತರ, ಅದಕ್ಕೆ ನೀರು ಸೇರಿಸಿ ಕುದಿಸಿ. ನಂತರ ಕ್ರೀಮ್ ಸೇರಿಸಿ ಇದರಿಂದ ಗ್ರೇವಿ ಕ್ರೀಮಿಯಾಗುತ್ತದೆ. ತಯಾರಾದ ಗ್ರೇವಿಯಲ್ಲಿ ಕರಿದ ಕೊಫ್ತಾ ಹಾಕಿ 2-3 ನಿಮಿಷ ಬೇಯಿಸಿ.