ಬೇಳೆ ಇಲ್ಲದೆ ಭಾರತೀಯ ಊಟ ಪೂರ್ಣವಾಗುವುದಿಲ್ಲ. ಆದರೆ, ಬಹಳ ಪೌಷ್ಟಿಕಾಂಶವಿರುವ ಈ ಬೇಳೆಯನ್ನು ರುಚಿಯಾಗಿ ಹೇಗೆ ಬೇಯಿಸಬೇಕೆಂದು ಬಹಳ ಜನರಿಗೆ ತಿಳಿದಿಲ್ಲ.
ಬೇಳೆ ಬೇಯಿಸುವುದು ಸುಲಭ ಆದರೆ, ರುಚಿಯಾಗಿಲ್ಲದಿದ್ದರೆ ವ್ಯರ್ಥ. ಬೇಳೆ ರುಚಿಯಾಗಿ ಬೇಯಿಸಲು ಒಂದು ಉಪಾಯ ಇಲ್ಲಿದೆ.
ಬೇಳೆ ಬೇಯಿಸುವ ಮೊದಲು ನೀರಿನ ಜೊತೆಗೆ ಉಪ್ಪು, ಅರಿಶಿನ ಹಾಕಬೇಕು. ಇದರಿಂದ ಬೇಳೆ ಚೆನ್ನಾಗಿ ಬೇಯುತ್ತದೆ.
ಉಪ್ಪಿನ ಜೊತೆಗೆ ಅರಿಶಿನ ಹಾಕುವುದರಿಂದ ಬೇಳೆ ಬಣ್ಣ, ರುಚಿ ಚೆನ್ನಾಗಿರುತ್ತದೆ.
ಒಗ್ಗರಣೆಯಲ್ಲಿ ಉಪ್ಪು, ಅರಿಶಿನ ಹಾಕುವುದರಿಂದ ಬೇಳೆಯಲ್ಲಿ ರುಚಿ ಚೆನ್ನಾಗಿ ಬೆರೆಯುವುದಿಲ್ಲ.
ಬೇಳೆ, ಅರಿಶಿನ, ಖಾರ, ಉಪ್ಪು, ಒಗ್ಗರಣೆ ಪ್ರಮಾಣ ಸರಿಯಾಗಿರಬೇಕು.
ಲೂಸ್ ಮೋಷನ್ ಆದಾಗ ತಪ್ಪಿಯೂ ಇವು ತಿನ್ನಬೇಡಿ! ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತೆ!
ಹಣ್ಣು ತಿನ್ನುವುದು VS ಜ್ಯೂಸ್ ಕುಡಿಯುವುದು ಯಾವುದು ಆರೋಗ್ಯಕ್ಕೆ ಉತ್ತಮ?
ಈ ಕಾರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಾರದು! ಏನಾಗುತ್ತೆ?
ಮೆಲಟೋನಿನ್ ಹೆಚ್ಚಿಸಿ, ಉತ್ತಮ ನಿದ್ದೆಗೆ ಕಾರಣವಾಗುವ ಸೂಪರ್‌ಫುಡ್‌ಗಳಿವು!