ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ತಮ ನಿದ್ರೆ ಪಡೆಯಲು ಸಹಾಯಕವಾದ ಆಹಾರಗಳಿವೆ ಅವುಗಳನ್ನ ಮಿತವಾಗಿ ಸೇವಿಸುವ ಮೂಲಕ ಉತ್ತಮ ನಿದ್ರೆಯನ್ನ ಪಡೆಯಬಹುದು. ಆಹಾರಗಳು ಯಾವೆಂದು ತಿಳಿಯೋಣ.
Image credits: Getty
ಬಾದಾಮಿ
ಬಾದಾಮಿಯಲ್ಲಿರುವ ಮೆಗ್ನೀಷಿಯಂ ಮತ್ತು ಆರೋಗ್ಯಕರ ಕೊಬ್ಬುಗಳು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
Image credits: Getty
ಮೊಟ್ಟೆ
ಮೊಟ್ಟೆಯಲ್ಲೂ ಮೆಲಟೋನಿನ್ ಇದೆ. ಇದನ್ನು ಸೇವಿಸುವುದರಿಂದ ಉತ್ತಮ ನಿದ್ರೆಗೆ ಸಹಾಯವಾಗುತ್ತದೆ.
Image credits: Getty
ಚೆರ್ರಿ ಹಣ್ಣು
ಚೆರ್ರಿ ಹಣ್ಣು ಸೇವಿಸುವುದರಿಂದ ಮೆಲಟೋನಿನ್ ಉತ್ಪಾದನೆ ಹೆಚ್ಚುತ್ತದೆ ಮತ್ತು ಉತ್ತಮ ನಿದ್ರೆ ಸಿಗುತ್ತದೆ.
Image credits: Getty
ಏಲಕ್ಕಿ
ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಏಲಕ್ಕಿ ಸಹಾಯಕ.
Image credits: Getty
ಕುಂಬಳಕಾಯಿ ಬೀಜಗಳು
ಇದರಲ್ಲಿರುವ ಟ್ರಿಪ್ಟೊಫಾನ್, ಮೆಗ್ನೀಷಿಯಂ, ಸತು ಮೆಲಟೋನಿನ್ ಉತ್ಪಾದನೆ ಹೆಚ್ಚಿಸಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.
Image credits: Getty
ಹಾಲು
ಹಾಲಿನಲ್ಲೂ ಮೆಲಟೋನಿನ್ ಇದೆ. ರಾತ್ರಿ ಒಂದು ಲೋಟ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಸಿಗುತ್ತದೆ.
Image credits: Getty
ಗಮನಿಸಿ:
ಗಮನಿಸಿ: ಇದು ಕೇವಲ ಪ್ರಾಥಮಿಕ ಮಾಹಿತಿಯಾಗಿದ್ದು, ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ.